ಬುಧವಾರ ಕೇವಲ ಬಟ್ಟೆ ದಾನ ಮಾಡಿದರೂ ವ್ಯಾಪಾರದಲ್ಲಿ ಡಬಲ್ ಲಾಭ.!
ಬುಧವಾರದ ದಿನದಂದು ಗಣೇಶನನ್ನು ಪೂಜಿಸುವುದರಿಂದ ಸಂತೋಷ, ಸಮೃದ್ಧಿ ದೊರೆಯುವುದು ಎನ್ನುವ ನಂಬಿಕೆಯಿದೆ. ಬುಧವಾರದ ದಿನದಂದು ನಾವು ಗಣೇಶನನ್ನು ಪೂಜಿಸುವುದರ ಜೊತೆಗೆ ಈ ಕೆಲಸಗಳನ್ನು ಮಾಡುವುದರಿಂದ ವ್ಯಾಪಾರ, ವ್ಯವಹಾರ, ವೃತ್ತಿಯಲ್ಲಿ ಯಶಸ್ಸು, ಸಮೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುತ್ತೀರಿ. ಬುಧವಾರದ ದಿನದಂದು ಯಾವ ಕೆಲಸ ಮಾಡಿದರೆ ಯಶಸ್ಸು, ಪ್ರಗತಿ ದೊರೆಯುವುದು.?