ನಮ್ಮ ಬೆಳಗಾವಿ: ಸಹೋದ್ಯೋಗಿಯ ಮೇಲಿನ ದ್ವೇಷಕ್ಕೆ ಸೇವಾ ಪುಸ್ತಕವನ್ನ ಕಳ್ಳತನ ಮಾಡಿದ ಕಿಡಿಗೇಡಿ..ಬೈಲಹೊಂಗಲದ ಕೆಂಗನಾಪುರ ಶಾಲೆಯಲ್ಲಿ ಗುರವಂದನೆ ಕಾರ್ಯಕ್ರಮದಲ್ಲಿ, ಶಿಕ್ಷಕ ಎಸ್ ವಿ ಪೂಜಾರ್ ಅವರ ಸೇವಾ ಪುಸ್ತಕವನ್ನ , ಮತ್ತೊಬ್ಬ ಶಿಕ್ಷಕರಾದ ಕೌಜಲಗಿ ಕದ್ದು, ಮೊದಲ 5 ಹಾಳೆ ಹರಿದು ಹಾಕಿ, ನಂತರ ಭಯ ಪಟ್ಟು, ಕಚೇರಿ ಆವರಣದಲ್ಲಿ ಪುಸ್ತಕ ಬೀಸಾಕಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ..
🏡ನಮ್ಮ ಊರು, ನಮ್ಮ ಸುದ್ದಿ - ShareChat
33.8k views
1 months ago
Share on other apps
Facebook
WhatsApp
Copy Link
Delete
Embed
I want to report this post because this post is...
Embed Post