#✋ಶನಿವಾರದ ಶುಭಾಶಯ ಮಹಿಳೆಯರ ಸಬಲೀಕರಣಕ್ಕಾಗಿ ಹಾಗೂ ಅವರ ಶಿಕ್ಷಣಕ್ಕಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸಿದ ಆಧುನಿಕ ಭಾರತದ ಮೊದಲ ಸ್ತ್ರೀವಾದಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು.
ಸಮಾಜದ ನಿಯಮಗಳನ್ನು ಧಿಕ್ಕರಿಸುವುದರಿಂದ ಹಿಡಿದು ಹೆಣ್ಣುಮಕ್ಕಳಿಗೆ ಮೊದಲ ಶಾಲೆ ತೆರೆಯುವವರೆಗೆ, ಶಿಕ್ಷಣಕ್ಕಾಗಿ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟವು ಅವರ ಅಚಲ ಮನೋಭಾವಕ್ಕೆ ಸಾಕ್ಷಿಯಾಗಿದೆ. ಅನ್ನುವುದೇ ಇವರ ಶ್ರೇಷ್ಠತೆ ಪ್ರಣಾಮಗಳು ಇವರಿಗೆ ಅರ್ಪಿಸುತ್ತಾ ನಿಮ್ಮ ಸ್ನೇಹಿತ ಅನಿಲ್ ಮಲ್ನಾಡ್

