ShareChat
click to see wallet page
ಹೊಸ ವರ್ಷದ ಶುಭಾಶಯಗಳು ಹೆಂಡ್ತಿ ಏನ್ ಗೊತ್ತ ಬಂಗಾರ ಹಳೆಯ ನೆನಪುಗಳ ಪುಟವ ತಿರುವಿ ಹಾಕೋಣ ಹೊಸ ಕನಸಿನ ಸಸಿಗಳಿಗೆ ನೀರೆರೆಯೋಣ. ಕಹಿ ನೆನಪುಗಳೆಲ್ಲವೂ ಮಾಸಿ ಹೋಗಲಿ, ಬಾಳ ಹಾದಿಯಲ್ಲಿ ಸುಖದ ಹೂವು ಅರಳಲಿ. ನನ್ನ ಬಾಳ ಸಂಗಾತಿಯೇ ನೀನಿದ್ದರೆ ನಿನ್ನ ಪ್ರೀತಿ ಇದ್ದರೆ ಸಾಕು ಇತರ ಎಷ್ಟೋ ವರ್ಷಗಳು ಉರುಳಿ ಹೋದರು ಸರಿ ಆದರೆ ನಿ ಸಿಕ್ಕ ವರ್ಷವೆ ನನ್ನ ನಿಜವಾದ ಹೊಸ ವರ್ಷ❤️😘 ಕೊನೆಯುಸಿರು ಇರೋವರೆಗೂ ನಾನು ನಿನ್ನ ಜೊತೆಗೆ ಇರುವೆ 2026ಅಲ್ಲ 2096ಬಂದ್ರು ನಾನು ಹೀಗೆ ಇರ್ತೀನಿ ನಿನ್ನ ಪ್ರೀತಿಯ ದಾಸನಾಗಿ ನನ್ನೊಡತಿಯೇ ಆದಷ್ಟು ಬೇಗ ಈ 2026ರಲ್ಲಿ ನನ್ನ ಮನೆ ಬೆಳಕಾಗಿ ಬೇಗ ಬಾ ನಾ ಕಾಯುತಿರುವೆ ನಿನ್ನ ಬರುವಿಕೆಗೆ ❤️😘ಲವ್ ಯು ಚಿನ್ನಿಮಾ ಉಮ್ಮಾ ❤️😘😘ನನ್ನ ಹೆಂಡ್ತಿ ನನ್ನ ಜೀವ ❤️ಪ್ರಿಯಾ ❤️ #new year
new year - ShareChat
00:20

More like this