ShareChat
click to see wallet page
#🎥 Motivational ಸ್ಟೇಟಸ್ #👌ಜೀವನದ ಮಾತು #🤔ಜೀವನದ ಪಾಠಗಳು #📜ಲೈಫ್ ಮೆಸೇಜ್
🎥 Motivational ಸ್ಟೇಟಸ್ - ಕೊಡುವವರನ್ನು ಭಾವನೆಗಳಿಗೆ ಬೆಲೆ ಗೌರವಿಸಿ, ಪ್ರೀತಿಸಿ. ಭಾವನೆಗಳ ಜೊತೆ ಆಟವಾಡುವ ಜನರು ಯಾರೇ ಆಗಲಿ ಅವರನ್ನು ದೂರವಿರಿಸಿ. ఇరువుదు ఒందిబదుకు ಸಾಧ್ಯವಾದಷ್ಟು ನಿರೀಕ್ಷೆಗಳನ್ನು ಬದಿಗೆ ಸರಿಸಿ. ಜೀವನದ ಪರೀಕ್ಷೆಗಳನ್ನು ಎದುರಿಸಿ. ಸಂತೋಷ, ನೆಮ್ಮದಿಯಿಂದ ಬಂದದ್ದನ್ನು ಅನುಭವಿಸಿ. ನಿಮ್ಮ { ಜೀವನದ ಪಯಣದಲ್ಲಿ ಜೂತೆ ಬಂದವರನ್ನು ; ಸ್ವಾಗತಿಸಿ. ಹೋದವರನ್ನು ಖುಷಿಯಾಗಿರಲೆಂದು ಹಾರೈಸಿ . ನೋವನ್ನು ಒಳಗಿರಿಸಿ. ಬದುಕಬೇಕು ನಗುಮೊಗವ ಧರಿಸಿ: ಕೊಡುವವರನ್ನು ಭಾವನೆಗಳಿಗೆ ಬೆಲೆ ಗೌರವಿಸಿ, ಪ್ರೀತಿಸಿ. ಭಾವನೆಗಳ ಜೊತೆ ಆಟವಾಡುವ ಜನರು ಯಾರೇ ಆಗಲಿ ಅವರನ್ನು ದೂರವಿರಿಸಿ. ఇరువుదు ఒందిబదుకు ಸಾಧ್ಯವಾದಷ್ಟು ನಿರೀಕ್ಷೆಗಳನ್ನು ಬದಿಗೆ ಸರಿಸಿ. ಜೀವನದ ಪರೀಕ್ಷೆಗಳನ್ನು ಎದುರಿಸಿ. ಸಂತೋಷ, ನೆಮ್ಮದಿಯಿಂದ ಬಂದದ್ದನ್ನು ಅನುಭವಿಸಿ. ನಿಮ್ಮ { ಜೀವನದ ಪಯಣದಲ್ಲಿ ಜೂತೆ ಬಂದವರನ್ನು ; ಸ್ವಾಗತಿಸಿ. ಹೋದವರನ್ನು ಖುಷಿಯಾಗಿರಲೆಂದು ಹಾರೈಸಿ . ನೋವನ್ನು ಒಳಗಿರಿಸಿ. ಬದುಕಬೇಕು ನಗುಮೊಗವ ಧರಿಸಿ: - ShareChat

More like this