"ವಿಶ್ವ ಮಾನಸಿಕ ಆರೋಗ್ಯ ದಿನ"ವನ್ನು ಅಕ್ಟೋಬರ್ ತಿಂಗಳ ೧೦ರಂದು 'ವರ್ಲ್ಡ್ ಫೆಡರೇಶನ್ ಆಫ್ ಮೆಂಟಲ್ ಹೆಲ್ತ್' ನೇತೃತ್ವದಲ್ಲಿ ಸಮಾಜದ ನಾನಾ ವಿಭಾಗಗಳಲ್ಲಿ ನೂರಾರು ಒತ್ತಡಗಳಿಂದ ಜನರು ಮಾನಸಿಕ ಅಸ್ವಸ್ಥರಾಗುವುದನ್ನು ತಡೆಯುವ ಅರಿವನ್ನು ಮೂಡಿಸುತ್ತದೆ. ಶೇರ್ ಚಾಟ್ ಕ್ಯಾಮೆರಾ ಬಳಸಿ ಮಾನಸಿಕ ಆರೋಗ್ಯಕ್ಕಾಗಿ ನಿಮ್ಮ ಸಲಹೆಯನ್ನು ವಿಡಿಯೋ ಮಾಡಿ "#ಮಾನಸಿಕ ಆರೋಗ್ಯದಲ್ಲಿ" ಪೋಸ್ಟ್ ಮಾಡಿ. ಚಾಂಪಿಯನ್ಸ್ ದಯವಿಟ್ಟು ನಿಮ್ಮ ಚಾಂಪಿಯನ್ ನಿಯಮಗಳನ್ನು ಅನುಸರಿಸತಕ್ಕದ್ದು.

183.8k ವೀಕ್ಷಿಸಿದ್ದಾರೆ
1 ತಿಂಗಳ ಹಿಂದೆ