ShareChat
click to see wallet page
#quotes
quotes - ಮುರಿಯದ ನನ್ನವನ ಮೌನ: ಕಾಡುತಿದೆ ಅತಿಯಾಗಿ ನನ್ನ: . ಅವನೊಂದು ಸುಂದರ ಸ್ವಪ್ನ: , ಅವನ ನೆನೆಯದೆ ಆರಂಭಿಸಲಾರೆ ದಿನ: ದೂರವಿದ್ದರೂ ಅವನಿಂದನಾ: ಅವನೇ ನನ್ನ ಒಲುಮೆಗೆ ಯಜಮಾನ . ನನ್ನದುರದೃಷ್ಟಕ್ಕೆ ಕಳೆದುಕೊಂಡಿರುವೆ ಅವನ ಜೂತೆಗೆ ಬಾಳುವ ಅದೃಷ್ಟವನ್ನ . ಹೃದಯವನ್ನು ನೆನೆಯುತ ನಾ ಬಯಸಿದ ಕಳೆಯುವೆ ಜೀವನದ ಪ್ರತಿಕ್ಷಣವನ್ನ . ಎಲ್ಲಿದ್ದರೂ ಖುಷಿಯಾಗಿರಲಿ ನನ್ನವನು 'ದೈವವನ್ನ: . ಎಂದು ಹರಸುವೆ ಆ ನನ್ನವನು ನನಗೆ ಆ ದೇವರ ಸಮಾನ . , ನಿನ್ನನೋಯಿಸಲಾರೆ ಎಂದಿಗೂ ನಾ: . ನನ್ನೊಲವ ಉಸಿರಿನ ಜೋಪಾನ. మడుటి ನಾ ಬದುಕಿರುವವರೆಗೂ ಪ್ರೀತಿಸುವೆನಿನ್ನ:. ಅವನ ಹೃದಯದಲ್ಲಿ ಉಳಿದಿರುವೆನಾ? ಶಾಶ್ವತವಾಗಿ ಹೊರದೂಡಿರುವನಾ?? ಮುರಿಯದ ನನ್ನವನ ಮೌನ: ಕಾಡುತಿದೆ ಅತಿಯಾಗಿ ನನ್ನ: . ಅವನೊಂದು ಸುಂದರ ಸ್ವಪ್ನ: , ಅವನ ನೆನೆಯದೆ ಆರಂಭಿಸಲಾರೆ ದಿನ: ದೂರವಿದ್ದರೂ ಅವನಿಂದನಾ: ಅವನೇ ನನ್ನ ಒಲುಮೆಗೆ ಯಜಮಾನ . ನನ್ನದುರದೃಷ್ಟಕ್ಕೆ ಕಳೆದುಕೊಂಡಿರುವೆ ಅವನ ಜೂತೆಗೆ ಬಾಳುವ ಅದೃಷ್ಟವನ್ನ . ಹೃದಯವನ್ನು ನೆನೆಯುತ ನಾ ಬಯಸಿದ ಕಳೆಯುವೆ ಜೀವನದ ಪ್ರತಿಕ್ಷಣವನ್ನ . ಎಲ್ಲಿದ್ದರೂ ಖುಷಿಯಾಗಿರಲಿ ನನ್ನವನು 'ದೈವವನ್ನ: . ಎಂದು ಹರಸುವೆ ಆ ನನ್ನವನು ನನಗೆ ಆ ದೇವರ ಸಮಾನ . , ನಿನ್ನನೋಯಿಸಲಾರೆ ಎಂದಿಗೂ ನಾ: . ನನ್ನೊಲವ ಉಸಿರಿನ ಜೋಪಾನ. మడుటి ನಾ ಬದುಕಿರುವವರೆಗೂ ಪ್ರೀತಿಸುವೆನಿನ್ನ:. ಅವನ ಹೃದಯದಲ್ಲಿ ಉಳಿದಿರುವೆನಾ? ಶಾಶ್ವತವಾಗಿ ಹೊರದೂಡಿರುವನಾ?? - ShareChat

More like this