ShareChat
click to see wallet page
ಶರಣ ಗುಹೇಶ್ವರಯ್ಯ ನವರ ವಚನ.. #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು
ಶರಣ ಸಾಹಿತ್ಯ - ಶೀ ಗುರು ಬಸವ ಲಿಂಗಾಯ ನಮಃ. "ದಾನಿಯಾದಡೇನು? ಬೇಡಿದಲ್ಲದೆ ಅವನ ಅರಿಯಬಾರದು. ರಣರಂಗ ದೀರನಾದಡೇನು? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು: గిళియినాదడిను? అగలిదల్లది ಅರಿಯಬಾರದು: ಹೇಮವಾದಡೇನು? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ :ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣ ಗೊಹೇಶ್ವರಪ್ರಿಯ ನಿರಾಳಲಿಂಗ. 0  ಗುಹೇಶ್ವರಯ್ಯನವರ ವಚನ: D ಶರಣು ಶರಣಾರ್ಥಿಗಳು ಶೀ ಗುರು ಬಸವ ಲಿಂಗಾಯ ನಮಃ. "ದಾನಿಯಾದಡೇನು? ಬೇಡಿದಲ್ಲದೆ ಅವನ ಅರಿಯಬಾರದು. ರಣರಂಗ ದೀರನಾದಡೇನು? ಅಲಗು ಅಲಗು ಹಳಚಿದಲ್ಲದೆ ಅರಿಯಬಾರದು: గిళియినాదడిను? అగలిదల్లది ಅರಿಯಬಾರದು: ಹೇಮವಾದಡೇನು? ಒರೆಗಲ್ಲುಯಿಲ್ಲದೆ ಅರಿಯಬಾರದು. ನಿನ್ನನರಿದೆಹೆನೆಂದಡೆ :ಸಂಸಾರ ಸಾಗರವ ದಾಟಿದಲ್ಲದೆ ಅರಿಯಬಾರದು ಕಾಣ ಗೊಹೇಶ್ವರಪ್ರಿಯ ನಿರಾಳಲಿಂಗ. 0  ಗುಹೇಶ್ವರಯ್ಯನವರ ವಚನ: D ಶರಣು ಶರಣಾರ್ಥಿಗಳು - ShareChat

More like this