ShareChat
click to see wallet page
ದೇಶದ ಮೊದಲ ಮಹಿಳಾ ಶಿಕ್ಷಕಿ, ಶೋಷಿತರಿಗೆ ವಿದ್ಯೆ ಕಲಿಸಿದ " ಅಕ್ಷರದ ಅವ್ವ" ಸಾವಿತ್ರಿಬಾಯಿ ಫುಲೆ‌‌ ಅವರ ಜನ್ಮದಿನದಂದು ‌ನನ್ನ ಗೌರವ ನಮನಗಳು. ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗೆ ಶ್ರಮಿಸಿದ ಆ ಮಹಾನ್ ತಾಯಿಯಿಂದ ನಾವೆಲ್ಲರೂ ಪ್ರೇರಣೆ ಪಡೆಯೋಣ. #👏ಶುಭಾಶಯಗಳು
👏ಶುಭಾಶಯಗಳು - ಶೋಷಿತರಿಗೆ ವಿದ್ಯೆ ಕಲಿಸಿದ "ಅಕ್ಷರದ ಅವ್ವ" idడutlఊ ಥಗ ಅವರ ಜನ್ಮದಿನ ಗೌರವ ನಮನಗಳು ಶೋಷಿತರಿಗೆ ವಿದ್ಯೆ ಕಲಿಸಿದ "ಅಕ್ಷರದ ಅವ್ವ" idడutlఊ ಥಗ ಅವರ ಜನ್ಮದಿನ ಗೌರವ ನಮನಗಳು - ShareChat

More like this