ShareChat
click to see wallet page
#🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇 #ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏
🙏 ಆಧ್ಯಾತ್ಮ - భక్తియింది భయిదివరిగి wwww ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಭಕ್ತಿ, ಧ್ಯಾನ, ತಾತ್ವಿಕ ಚಿಂತನೆಗಳೆಲ್ಲ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು   ಇದು ಒ೦ದು ಮಟ್ಟಿಗೆ ಸಂತೋಷದ ವಿಷಯವೇ; ಏಕೆಂದರೆ ಇವೆಲ್ಲವೂ ಮಾನವನಿಗೆ ಶಾಂತಿ ಸಹನೆ ಮತ್ತು ಒಳನೋಟವನ್ನು  ನೀಡಬಲ್ಲದು. ಆದರೆ ಇದೇ ಭಕ್ತಿ  ಕೆಲವೊಮ್ಮೆ ವಿವೇಕವಿಲ್ಲದ ಅವಲಂಬನೆಗೆ ತಿರುಗುತ್ತಿರುವುದು ಚಿಂತಾಜನಕವಾಗಿದೆ: ಇಂದು ಅನೇಕ ಬಾಬಾಗಳು;, ಸ್ವಾಮೀಜಿಗಳು ತಮ೬ ಭೋದನೆಗಳ మ@లశ జనరన్ను శివువాగి వుభావికంన్నాగి మాడుశ్ిద్ారి: ಮಾತುಗಳನ್ನು ಪಶ್ನಿಸದೆ, ಪರಿಶೀಲಿಸದೆ ನಂಬುವ ದೊಡ್ಡ ಅವರ ವರ್ಗವೊಂದು ರೂಪುಗೊಂಡಿದೆ: ಹೀಗೆ ಲಕ್ಷಾಂತರ ಭಕ್ತರನ್ನು  శెమ్ము ಮಾತುಗಳೇ ಅಂತಿಮ ಸತ್ಯವೆಂಬ ಹೊಂದಿರುವ ಗುರುಗಳು, ಭಾವನೆ ಜನರಲ್ಲಿ ಬೆಳೆಸುತ್ತಿದ್ದಾರೆ: ಇದಕ್ಕೆ ಜೊತೆಯಾಗಿ ಜ್ಯೋತಿಷ್ಯ; ಫಲಾಫಲ, ಶಭ-ಅಶುಭ ದಿನಗಳ ಮೇಲಿನ ಅತಿಯಾದ ನಂಬಿಕೆಯೂ ಹೆಚ್ಚೌಗಿದೆ. ಬೆಳಗಿನ ಅವಧಿಯಲ್ಲಿ ಜ್ಯೋತಿಷಿಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು 8530 ರೆ. "ಇಂದು ಅಶುಭ" ಎ೦ದು ಹೇಳಿದರೆ, ಅನೇಕರು ಕಾಯುತ್ತಿ ಕೆಲಸ, ಪ್ರಯಾಣ , ನಿರ್ಧಾರಗಳನ್ನು ಖಂಡಿತವಾಗಿಯೂ ತಮ೬ ಮುಂದಿನ ದಿನಕ್ಕೆ ಮುಂದೂಡುತ್ತಾರೆ: ಬುದಿ' పిగగి మనుట్య శెన్న ಪರಿಶ್ರಮ ಮತ್ತು ಆತ್ಮವಿಶ್ವಾಸಕ್ಕಿಂತ ಫಲಾಫಲಗಳ ಮೇಲೆ ಹೆಚ್ಚು ಅವಲಂಬಿತನಾಗುತ್ತಿದ್ದಾನೆ. ನಿಜವಾದ ಭಕ್ತಿ ಮನುಷ್ಯನನ್ನು ಗಟ್ಟಿ ಮಾಡಬೇಕು; ಆತ್ಮವಿಶ್ವಾಸ ನೀಡಬೇಕು: ಆದರೆ ಭಕ್ತಿ ಭಯಕ್ಕೆ, ಅಂಧನಂಬಿಕೆಗೆ, ಪರಾಧೀನತೆಗೆ ಕಾರಣವಾದರೆ ಅದು ಭಕ್ತಿಯ ಉದ್ದೇಶವನೈೇ ಮರೆಮಾಡುತ್ತದೆ: ధ్యానేవు మనెస్సన్ను లుద్చగుంళినబిగశు; శాశ్చిశ జింకెనగళు ವಿವೇಕವನ್ನು ಜಾಗೃತಗೊಳಿಸಬೇಕು , ಬುದ್ದೀ యిన్ను ~  ನಿಷ್ಕಿಯಗೊಳಿಸಬಾರದು. ಆದುದರಿಂದ ಇಂದಿನ ಕಾಲದಲ್ಲಿ ಅಗತ್ಯವಿರುವುದು ಭಕ್ತಿಯ ಜೂತೆಗೆ ಆತ್ಮವಿಶ್ವಾಸ ಮತ್ತು ವಿವೇಕ್ ನಂಬಿಕೆ ಇರಲಿ ಆದರೆ ಪ್ರಶ್ನಿಸುವ ಧೈರ್ಯವೂ ಇರಲಿ: ಗುರುಗಳ ಜೀವನದ ಹೊಣೆಗಾರಿಕೆಯನ್ನು  ನಮ೬ ಮಾತು ಕೇಳೋಣ, ಆದರೆ నమ్ము ಬುದ್ದಿಗೆ ಒಪ್ಪಿಸೋಣ. ಅಂದಾಗ ಮಾತ್ರ ಸಾಮಾನ್ಯ  ಮನುಷ್ಯನು ಕೂಡ ಸಮಾಜದ ಶಕ್ತಿಯಾಗಲು ಸಾಧ್ಯ * ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ శిశ్షణ విభాగ మౌంటా అబు భక్తియింది భయిదివరిగి wwww ಇತ್ತೀಚಿನ ದಿನಗಳಲ್ಲಿ ಮನುಷ್ಯರಲ್ಲಿ ಭಕ್ತಿ, ಧ್ಯಾನ, ತಾತ್ವಿಕ ಚಿಂತನೆಗಳೆಲ್ಲ ಹೆಚ್ಚುತ್ತಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು   ಇದು ಒ೦ದು ಮಟ್ಟಿಗೆ ಸಂತೋಷದ ವಿಷಯವೇ; ಏಕೆಂದರೆ ಇವೆಲ್ಲವೂ ಮಾನವನಿಗೆ ಶಾಂತಿ ಸಹನೆ ಮತ್ತು ಒಳನೋಟವನ್ನು  ನೀಡಬಲ್ಲದು. ಆದರೆ ಇದೇ ಭಕ್ತಿ  ಕೆಲವೊಮ್ಮೆ ವಿವೇಕವಿಲ್ಲದ ಅವಲಂಬನೆಗೆ ತಿರುಗುತ್ತಿರುವುದು ಚಿಂತಾಜನಕವಾಗಿದೆ: ಇಂದು ಅನೇಕ ಬಾಬಾಗಳು;, ಸ್ವಾಮೀಜಿಗಳು ತಮ೬ ಭೋದನೆಗಳ మ@లశ జనరన్ను శివువాగి వుభావికంన్నాగి మాడుశ్ిద్ారి: ಮಾತುಗಳನ್ನು ಪಶ್ನಿಸದೆ, ಪರಿಶೀಲಿಸದೆ ನಂಬುವ ದೊಡ್ಡ ಅವರ ವರ್ಗವೊಂದು ರೂಪುಗೊಂಡಿದೆ: ಹೀಗೆ ಲಕ್ಷಾಂತರ ಭಕ್ತರನ್ನು  శెమ్ము ಮಾತುಗಳೇ ಅಂತಿಮ ಸತ್ಯವೆಂಬ ಹೊಂದಿರುವ ಗುರುಗಳು, ಭಾವನೆ ಜನರಲ್ಲಿ ಬೆಳೆಸುತ್ತಿದ್ದಾರೆ: ಇದಕ್ಕೆ ಜೊತೆಯಾಗಿ ಜ್ಯೋತಿಷ್ಯ; ಫಲಾಫಲ, ಶಭ-ಅಶುಭ ದಿನಗಳ ಮೇಲಿನ ಅತಿಯಾದ ನಂಬಿಕೆಯೂ ಹೆಚ್ಚೌಗಿದೆ. ಬೆಳಗಿನ ಅವಧಿಯಲ್ಲಿ ಜ್ಯೋತಿಷಿಗಳ ಕಾರ್ಯಕ್ರಮಗಳನ್ನು ವೀಕ್ಷಿಸಲು 8530 ರೆ. "ಇಂದು ಅಶುಭ" ಎ೦ದು ಹೇಳಿದರೆ, ಅನೇಕರು ಕಾಯುತ್ತಿ ಕೆಲಸ, ಪ್ರಯಾಣ , ನಿರ್ಧಾರಗಳನ್ನು ಖಂಡಿತವಾಗಿಯೂ ತಮ೬ ಮುಂದಿನ ದಿನಕ್ಕೆ ಮುಂದೂಡುತ್ತಾರೆ: ಬುದಿ' పిగగి మనుట్య శెన్న ಪರಿಶ್ರಮ ಮತ್ತು ಆತ್ಮವಿಶ್ವಾಸಕ್ಕಿಂತ ಫಲಾಫಲಗಳ ಮೇಲೆ ಹೆಚ್ಚು ಅವಲಂಬಿತನಾಗುತ್ತಿದ್ದಾನೆ. ನಿಜವಾದ ಭಕ್ತಿ ಮನುಷ್ಯನನ್ನು ಗಟ್ಟಿ ಮಾಡಬೇಕು; ಆತ್ಮವಿಶ್ವಾಸ ನೀಡಬೇಕು: ಆದರೆ ಭಕ್ತಿ ಭಯಕ್ಕೆ, ಅಂಧನಂಬಿಕೆಗೆ, ಪರಾಧೀನತೆಗೆ ಕಾರಣವಾದರೆ ಅದು ಭಕ್ತಿಯ ಉದ್ದೇಶವನೈೇ ಮರೆಮಾಡುತ್ತದೆ: ధ్యానేవు మనెస్సన్ను లుద్చగుంళినబిగశు; శాశ్చిశ జింకెనగళు ವಿವೇಕವನ್ನು ಜಾಗೃತಗೊಳಿಸಬೇಕು , ಬುದ್ದೀ యిన్ను ~  ನಿಷ್ಕಿಯಗೊಳಿಸಬಾರದು. ಆದುದರಿಂದ ಇಂದಿನ ಕಾಲದಲ್ಲಿ ಅಗತ್ಯವಿರುವುದು ಭಕ್ತಿಯ ಜೂತೆಗೆ ಆತ್ಮವಿಶ್ವಾಸ ಮತ್ತು ವಿವೇಕ್ ನಂಬಿಕೆ ಇರಲಿ ಆದರೆ ಪ್ರಶ್ನಿಸುವ ಧೈರ್ಯವೂ ಇರಲಿ: ಗುರುಗಳ ಜೀವನದ ಹೊಣೆಗಾರಿಕೆಯನ್ನು  ನಮ೬ ಮಾತು ಕೇಳೋಣ, ಆದರೆ నమ్ము ಬುದ್ದಿಗೆ ಒಪ್ಪಿಸೋಣ. ಅಂದಾಗ ಮಾತ್ರ ಸಾಮಾನ್ಯ  ಮನುಷ್ಯನು ಕೂಡ ಸಮಾಜದ ಶಕ್ತಿಯಾಗಲು ಸಾಧ್ಯ * ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ శిశ్షణ విభాగ మౌంటా అబు - ShareChat

More like this