ShareChat
click to see wallet page
ವಿಶ್ವಗುರು ಬಸವಣ್ಣನವರ ವಚನ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
ವಚನಗಳು - ವಚನ: "ಎನಗೆ' 17 ಎನಗೆ ಜನನವಾಯಿತ್ತೆಂಬರು ಜನನವಿಲ್ಲಯ್ಯ ! ಎನಗೆ ಮರಣವಾಯಿತ್ತೆಂಬರು, ಎನಗೆ ಮರಣವಿಲ್ಲಯ್ಯ ! ಜನನವಾದರೆ ನಿಮ್ಮ ಪಾದೋದಕಪ್ರಸಾದವ ನಿಮ್ಮ ಶೀ ಕೊಂಬೆ: ಮರಣವಾದರೆ  ಚರಣವನೆಯ್ದುವೆ. ಬಾವನ್ನದ ವೃಕ್ಷ್ಯ ಊರೊಳಗಿದ್ದರೇನು ? ಅಡವಿಯೊಳಗಿದ್ದರೇನು ? ಪರಿಮಳವೊಂದೆ: ಕೊಡಲಸಂಗಮದೇವ   ವಿಶ್ವಗುರು ಬಸವಣ್ಣನವರು:   ಶರಣು ಶರಣಾರ್ಥಿಗಳು ವಚನ: "ಎನಗೆ' 17 ಎನಗೆ ಜನನವಾಯಿತ್ತೆಂಬರು ಜನನವಿಲ್ಲಯ್ಯ ! ಎನಗೆ ಮರಣವಾಯಿತ್ತೆಂಬರು, ಎನಗೆ ಮರಣವಿಲ್ಲಯ್ಯ ! ಜನನವಾದರೆ ನಿಮ್ಮ ಪಾದೋದಕಪ್ರಸಾದವ ನಿಮ್ಮ ಶೀ ಕೊಂಬೆ: ಮರಣವಾದರೆ  ಚರಣವನೆಯ್ದುವೆ. ಬಾವನ್ನದ ವೃಕ್ಷ್ಯ ಊರೊಳಗಿದ್ದರೇನು ? ಅಡವಿಯೊಳಗಿದ್ದರೇನು ? ಪರಿಮಳವೊಂದೆ: ಕೊಡಲಸಂಗಮದೇವ   ವಿಶ್ವಗುರು ಬಸವಣ್ಣನವರು:   ಶರಣು ಶರಣಾರ್ಥಿಗಳು - ShareChat

More like this