#🎓 ಉದ್ಯೋಗ ಅವಕಾಶ ಮಾಹಿತಿಗಾಗಿ ನನ್ನ ಪೇಜ ಫಾಲೋ ಮಾಡಿ
🎓 ಉದ್ಯೋಗ ಅವಕಾಶ - ಕರ್ನಾಟಕ ರಾಜ್ಯ ಪೊಲೀಸ್ ( ISO 9001 : 2015 - ಪ್ರಮಾಣಿತ ನೇಮಕಾತಿ ಪ್ರಕ್ರಿಯೆ ) 2 . ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ( ಸಿಎಆರ್ / ಐಎಆರ್ ) ಮತ್ತು ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) ಹುದ್ದೆಗಳ ನೇರ ನೇಮಕಾತಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಈ ಕೆಳಕಂಡ ಪೊಲೀಸ್ ಕಾನ್ಸ್ ಟೇಬಲ್ ವಿವಿದ ವೃಂದದ ( ಪುರುಷ ಮತ್ತು ಮಹಿಳಾ ) ಹುದ್ದೆಗಳಿಗೆ ಅಧಿಸೂಚನೆಯನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು , ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್ ( Online ) ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ . ಖಾಲಿ ಹುದ್ದೆಗಳ ವರ್ಗೀಕರಣವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ - ಅಧಿಸೂಚನೆಯಲ್ಲಿನ ಅನುಬಂಧ - ಎ ರಲ್ಲ ನೋಡುವುದು . ( ಅಧಿಕೃತ ವೆಬ್‌ಸೈಟ್ www . ksp . gov . in ) , ಕ್ರ . ಸಂ . ಅಧಿಸೂಚನೆ ಸಂಖ್ಯೆ ವಿವರ ಹುದ್ದೆಗಳು 1 | 08 / ನೇಮಕಾತಿ - 4 / 2019 - 20 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ( ಸಿಎಆರ್ / ಡಿಎಆರ್ ) ಪುರುಷ 1013 09 / ನೇಮಕಾತಿ - 4 / 2019 - 20 | ಶೋಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) ಪುರುಷ & ಮಹಿಳಾ 2013 ಅರ್ಜಿಗಳನ್ನು ಸಲ್ಲಿಸುವ ಅವಧಿ ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ಪೊಲೀಸ್ ಕಾನ್ಸ್ ಟೇಬಲ್ ಮತ್ತು ಶುಲ್ಕವನ್ನು ಪಾವತಿಸುವ ವಿವರಗಳು ( ಸಿಎಆರ್ / ಡಿಎಆರ್ ) ( ನಾಗರಿಕ ) | ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಬೆಳಿಗ್ಗೆ 10 . 00 ಗಂಟೆಗೆ 23 . 09 . 2019 23 . 09 . 2019 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸಂಜೆ 06 . 00 ಗಂಟೆಗೆ 17 . 10 . 2019 17 . 10 . 2019 ಅಧಿಕೃತ ಬ್ಯಾಂಕ್ ಶಾಖೆಗಳ / ಅಂಚೆ ಕಛೇರಿಯ ಕಛೇರಿ 19 . 10 . 2019 19 . 10 . 2019 ವೇಳೆಯಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ : ಶುಲ್ಲ ಸಾಮಾನ್ಯ ವರ್ಗ , ಪ್ರವರ್ಗ 2 ( ಎ ) , 2 ( ಬಿ ) , 3 ( ಎ ) , 3 ( ಬಿ ) ಗೆ ಸೇರಿದ ಅಭ್ಯರ್ಥಿಗಳಿಗೆ ರೂ . 250 / ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ಪ್ರವರ್ಗ - 1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ . 100 / ಅರ್ಹತಾ ಷರತ್ತುಗಳು ಗರಿಷ್ಠ ವಯೋಮಿತಿ ಕನಿಷ್ಠ ಇತರೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಬುಡಕಟ್ಟು ಜನಾಂಗ ಈ ಹುದ್ದೆ ವಯೋಮಿತಿ ಅಭ್ಯರ್ಥಿಗಳಿಗೆ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅಭ್ಯರ್ಥಿಗಳಿಗೆ | ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ 18 ವರ್ಷ | 25 ವರ್ಷ 27 ವರ್ಷ 30 ವರ್ಷ ( ಸಿಎಆರ್ / ಡಿಎಆರ್ ) 2 . ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) 19 ವರ್ಷ 25 ವರ್ಷ | 27 ವರ್ಷ 30 ವರ್ಷ ವಿದ್ಯಾರ್ಹತೆ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅಭ್ಯರ್ಥಿಗಳು ಎಸ್ . ಎಸ್ . ಎಲ್ . ಸಿ . / 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ( ಸಿಎಆರ್ | ಡಿಎಆರ್ ) . ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ , ಅಂದರೆ 17 . 10 . 2019ಕ್ಕೆ ಹೊಂದಿರಬೇಕು 2 . ಪೊಲೀಸ್ ಕಾನ್ಸ್‌ಟೇಬಲ್ ( ನಾಗರಿಕ ) ಅಭ್ಯರ್ಥಿಗಳು ಪಿ . ಯು . ಸಿ . ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ , ಅಂದರೆ 17 . 10 . 2019ಕ್ಕೆ ಹೊಂದಿರಬೇಕು ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಧಿಕೃತ ವೆಬ್ ಸೈಟ್ WWW . ksp . gov . in ನಲ್ಲಿ ನೀಡಲಾಗಿರುವ ಅಧಿಸೂಚನೆ , ಸೂಚನೆಗಳು , ಎಫ್ . ಎ . ಕ್ಯೂ . ಗಳನ್ನು ಜಾಗರೂಕತೆಯಿಂದ ಓದಿಕೊಳ್ಳಬೇಕು . | ಸಹಿ / ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ನೇಮಕಾತಿ , ಬೆಂಗಳೂರು - ShareChat
1.4k ವೀಕ್ಷಿಸಿದ್ದಾರೆ
21 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post