ಇಂದು ಹಾಲಿನ ದಿನ.. ಹಾಲಿನಷ್ಟೇ ಶುದ್ಧವಾದ, ಮುಗ್ಧವಾದ, ಬಿಳಿ ಮನಸ್ಸಿನ ನನ್ನ ಮಗಳ ಮುಖಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿ camera ಮುಂದೆ ಬಂದಿರುವ ದಿನ.. ನಮ್ಮ ಕರ್ನಾಟಕ ರಾಜ್ಯದ KMF ಸಂಸ್ಥೆಗಾಗಿ Nandini ಪದಾರ್ಥಗಳ ಜಾಹೀರಾತಿನಲ್ಲಿ ನನ್ನ ಮಗಳು *ನಾದ* .. ಹರಸಿ, ಹಾರೈಸಿ..
Special thanks to Director Roopa Iyer..#🍿ಸ್ಯಾಂಡಲ್ ವುಡ್
00:29
