ShareChat
click to see wallet page
ವೈಭೋಗ ಜೀವನ ತ್ಯಾಗವ ಮಾಡಿ ವೈರಾಗ್ಯ ಯೋಗದಾ ಸಾಧನೆ ಮಾಡಿ ಕೈವಲ್ಯ ಹೊಂದುವಾ ಪರಮಸಂಪದಾ ಗುರುವೇ ಎಂದರೆ ಓ ಎನುವಾ ರಾಘವೇಂದ್ರರ ಪಾದ ನಿಜ ಮನದಿ ತುಂಬಿದೆ ನಾಮ ಜಪ ಅನುದಿನ ಭಜಿಸುವೆ ನೀಡು ಕೃಪಾ..... ನಶ್ವರ ಜೀವನದಿ ಶಾಶ್ವತ ನೀನೆ ಈ ಶ್ವಾಸದಲ್ಲಿರುವ ಈಶ್ವರ ನೀನೇ..... -🙏🏻ದೇಶಂ #🙏ಶ್ರೀ ಗುರು ರಾಘವೇಂದ್ರ ಸ್ವಾಮಿ🌸

More like this