ಇದೇ ಬರುವ ಏಪ್ರಿಲ್ 06 ಭಾನುವಾರದಂದು ನನ್ನ ಆರಾಧ್ಯ ದೈವನ ಸನ್ನಿಧಿ ಮಂಗಳೂರು ಸುರತ್ಕಲ್ ನ ಕಾಟಿಪಳ್ಳದ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ನಡೆಯುವ "ಸತ್ಯದೇವತೆ ಮತ್ತು ಸ್ವಾಮಿ ಕೊರಗಜ್ಜ"ನ ಕೋಲ ಸೇವೆಗೆ ನೀವೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ,ದೈವಗಳ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ 👏🙌
"ಓಂ ನಮೋ ಸ್ವಾಮಿ ಕೊರಗತನಿಯಜ್ಜಯ ನಮಃ" 🐂🐕🔱📿🐍🕉️🚩🙇♂️🙏🧘♂️🌎🖤
"ಓಂ ನಮಃ ಶಿವಾಯ" 🐂🐕🔱📿🐍🕉️🚩🙇♂️🙏🧘♂️🌎🤍
ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ
(ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡ ಚಲನಚಿತ್ರದ ನಿರ್ದೇಶಕ & ಕ್ರಿಯೇಟಿವ್ ಹೆಡ್)
ಜೈ ಕರ್ನಾಟಕ 💛❤
Swami Koragajja Sannidhi Katipalla 3rd Thilak Raj
#kirikhudugakeerthanshetty #ks #swamykoragajja #tulunadu #mangalore #puttur #udupi #kundapura
#🙏ಶಿವ ಸ್ತೋತ್ರ📿 #ಸ್ವಾಮಿ ಕೊರಗಜ್ಜ #ಸ್ಯಾಂಡಲ್‌ವುಡ್ #ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ #ದರ್ಶನ್ ತೂಗುದೀಪ್
