ನಾಗಸಾಧುವವರಲ್ಲಿ ನಾನು ನಿಜವಾಗಿಯೂ "ಶಿವ"ನನ್ನು ಕಂಡೆನು 🙌 ಮೊನ್ನೆ ನನ್ನ ಆರಾಧ್ಯ ದೈವ ಕಾಟಿಪಳ್ಳ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ನಡೆದ ಕೋಲ ಸೇವೆಯಲ್ಲಿ ಕಾಶಿಯ ನಾಗಸಾಧುರವರಾದ ಬಾಬಾ ಶ್ರೀ ನಿತ್ಯಾನಂದ ಮಹಾರಾಜರು ಹಾಗೂ ಬಾಬಾ ಶ್ರೀ ಮೋಹನ್ ಮಹಾರಾಜರ ಜೊತೆ ಭಾಗವಹಿಸಿದ ಕ್ಷಣ 🐂🐕🔱📿🐍🕉️🚩🙇♂️🙏🧘♂️🌎🖤
ಅಲಕ್ ನಿರಂಜನ್...
ಓಂ ನಮಃ ಶಿವಾಯ...
ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ
(ಸಾಮಾಜಿಕ ಕಾರ್ಯಕರ್ತ ಹಾಗೂ ಕನ್ನಡ ಚಲನಚಿತ್ರದ ನಿರ್ದೇಶಕ & ಕ್ರಿಯೇಟಿವ್ ಹೆಡ್)
ಜೈ ಕರ್ನಾಟಕ 💛❤
#kirikhudugakeerthanshetty #ks #nagasadhu #lordshiva #kashi #swamykoragajja #tulunadu #mangalore #puttur #udupi #kundapura
#🙏ಶಿವ ಸ್ತೋತ್ರ📿 #ಸ್ವಾಮಿ ಕೊರಗಜ್ಜ #ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ #ದರ್ಶನ್ ತೂಗುದೀಪ್ #ಸ್ಯಾಂಡಲ್‌ವುಡ್
