#💖ಕವನಗಳು
💖ಕವನಗಳು - ಪ್ರೀತಿ ಎಂದರೆ ಒಂದು ಹೆಣ್ಣಿನ ಮೇಲಿನ ಆಕರ್ಷಣೆ ಅಲ್ಲ . . ! ಅವಳ ಸೌಂದರ್ಯ ನೋಡಿ ಉಕ್ಕಿ ಬರುವ ಭಾವನೆಗಳೂ ಅಲ್ಲ . . . ! ! ! ಅವಳ ಅಂತಸ್ತನ್ನು ನೋಡಿ = ಅಳೆಯುವುದು ಅಲ್ಲ . . . . . ! ! ! ಅವಳ ಅಂಗಾಂಗಗಳನ್ನು ಪ್ರೀತಿಸುವುದು ಅಲ್ಲ . . . . ! ! ! - ಎಂತಹ ಕಷ್ಟವೇ ಇರಲಿ ಸುಖವೇ ಇರಲಿ ನಂಬಿಬಂದವಳನ್ನು ಅವಳ ಸೌಂದರ್ಯ ಮಾಸಿದರು ಹಣ ಕರಗಿದರೂ ವಯಸ್ಸು ಏರಿದಾಗಲೂ ಅವಳನ್ನು ಕಣ್ಣ ರೆಪ್ಪೆಯಂತೆ * 5 ಕಾಪಾಡಿಕೊಂಡು ಹೋಗುವುದೇ ನಿಜವಾದ ಪ್ರೀತಿ ಅಲ್ಲವೇ . . . ? ? ? ಸರಿ ಅನಿಸಿದರೆ ಲೈಕ್ ಮಾಡಿ ಸತ್ಯ ಅನಿಸಿದರೆ ಕಮೆಂಟ್ ಮಾಡಿ ತುಂಬಾ ಇಷ್ಟ ಆದರೆ ಷೇರ್ ಮಾಡಿ . . Eeo - ShareChat
230.4k ವೀಕ್ಷಿಸಿದ್ದಾರೆ
4 ದಿನಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post