Help others. Share info. Free shibira... #help #plzz help them #ಸಹಾಯಹಸ್ತ #help for all
help - Rotary $ ರೋಟರಿ ಉಡುಪಿ ಮಣಿಪಾಲ = ಮತ್ತು ರೋಟರಿ ಪೂನಾ ಡೌನ್‌ಟೌನ್‌ರವರ ROTARY CONNECTS THE WORLD ಯೋಜನೆ ಹಸ್ತವಿಲ್ಲದವರಿಗೆ ಸಹಾಯ ಹಸ್ತ ನೀಡಿ ಜನವರಿ 2020 ಉಚಿತ ಕೃತಕ ಕೈ ಜೋಡಣೆ ಮಾಡಲಾಗುವುದು . L . N . 4 ಕ್ರಿಯಾತ್ಮಕ ಪ್ರಾಸ್ತೆಟಿಕ್ ( L . N . 4 ಕ್ರಿಯಾತ್ಮಕ ಕೃತಕ ಕೈ ಜೋಡಣೆಯ ಯೋಜನೆ ) ಮೊಣ ಕೈ ನಂತರ 4 ” ನಷ್ಟು ಕೈ ಹೊಂದಿರುವ ಮಕ್ಕಳಿಗೆ ಅಥವಾ ವಯಸ್ಕರಿಗೆ ಈ ಕೃತಕ ಕೈಯನ್ನು ಅಳವಡಿಸಲು ಸಾಧ್ಯ . ಉಚಿತ ಶಿಬಿರ ದಿನಾಂಕ : 19 ಜನವರಿ 2020 , ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 : 00 ತನಕ ಸ್ಥಳ : ರೋಟರಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ , ಅನಂತನಗರ , ಮಣಿಪಾಲ ಉಚಿತ ಶಿಬಿರ . ನೋಂದಣಿಗಾಗಿ ಸಂಪರ್ಕಿಸಿ ರೋ ರಾಜವರ್ಮ ಅರಿಗ – 9448012539 ರೋ ಡಾ , ಗಿರಿಜಾ – 9845164118 ರೋ ರವಿ ಕಾರಂತ್ - 9900470590 ರೋ ಜೈ ವಿಠಲ 9845540293 @ @ @ ಹೊಸ ವರ್ಷಕ್ಕೊಂದು ಹೊಸ ಆರಂಭ “ ಚಲನಶೀಲತೆಗೊಂದು ಉಡುಗೊರೆ / - ShareChat
257 ವೀಕ್ಷಿಸಿದ್ದಾರೆ
5 ತಿಂಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post