Student Scolarship - ವಿಕಲಚೇತನರಿಗೆ ತರಬೇತಿ ಸಮರ್ಥನಂ ಅಂಗವಿಕಲರ ಸಂಸ್ಥೆ Samarthanam Trust for the Disabled ಸಮರ್ಥನಂ ಅಂಗವಿಕಲರ ಸಂಸ್ಥೆ Samarthanam Trust for the Disabled ನೀವೂ ಬನ್ನಿ ಉಳಿದವರನ್ನೂ ಕರೆತನ್ನಿ . ಸಮರ್ಥನಂ ಸಂಸ್ಥೆಯು ವಿಕಲಚೇತನರ ಅಭಿವೃದ್ಧಿಗಾಗಿ ಕಂಪ್ಯೂಟರ್ ( IT , BPO , Spoken English , Soft Skills ತರಬೇತಿ ಜೊತೆಗೆ Retail ತರಬೇತಿ ಕೂಡ ನೀಡಲಾಗುವುದು . ರಾಷ್ಟ್ರ ಪ್ರಶಸ್ತಿ ವಿಜೇತ ಸಮರ್ಥನಂ ಅಂಗವಿಕಲರ ಸಂಸ್ಥೆಯು 1997 ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ರಿಂದ ಕಾರ್ಯನಿರ್ವಹಿಸುತ್ತಿದೆ . ಪ್ರಮುಖವಾಗಿ ಈ ಸಂಸ್ಥೆಯು ಗುಣಮಟ್ಟದ ಶಿಕ್ಷಣ ವಸತಿ ಸೌಲಭ್ಯ , ಪೌಷ್ಠಿಕ ಆಹಾರ , ವೃತ್ತಿಪರ ತರಬೇತಿ ಮತ್ತು ಪುನರ್ವಸತಿಕರಣದ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿಕಲಚೇತನರು ವೈಯಕ್ತಿಕವಾಗಿ ಸ್ವಾವಲಂಬನೆಯನ್ನು ಸಾಧಿಸುವುದಾಗಿದೆ . ಸಂಸ್ಥೆಯು ವಿಕಲಚೇತನರ ಮತ್ತು ಅವಕಾಶ ವಂಚಿತರ ಅಭಿವೃದ್ದಿಗಾಗಿ ತಾರತಮ್ಯ ರಹೀತ ಅವಕಾಶಗಳನ್ನು ಒದಗಿಸುವ ಕ್ರೂಡಿಕೃತ ಸಮಾಜವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ . ಕೋರ್ಸ ಅವಧಿ : 3 ತಿಂಗಳುಗಳು . ತರಬೇತಿಯ ವಯಸ್ಸು : 18 ರಿಂದ 32 ವರ್ಷಗಳು ಅರ್ಹತೆ : ಕನಿಷ್ಠ 10ನೇ ತರಗತಿ , ತರಬೇತಿ ಆರಂಭ : ಅತೀ ಶೀಘ್ರದಲ್ಲಿ ಯಾರಿಗೆ : ವಿಕಲಚೇತನರಿಗೆ ' ( ದೃಷ್ಠಿ ವಿಕಲಚೇತನರು , ದೈಹಿಕ ವಿಕಲಚೇತನರು ಮತ್ತು ಶ್ರವಣ ದೋಷ ) ಉದ್ಯೋಗವಕಾಶ : ಯಶಸ್ವಿ ತರಬೇತಿ ನಂತರ ಕಾರ್ಪೊರೇಟ್ ಕಛೇರಿಗಳಲ್ಲಿ ಕೆಲಸ . ತರಬೇತಿ ಕೇಂದ್ರಗಳು : ಬಳ್ಳಾರಿ , ಧಾರವಾಡ , ಗದಗ ಮತ್ತು ಬೆಳಗಾವಿ ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ ಸಮರ್ಥನಂ ಅಂಗವಿಕಲರ ಸಂಸ್ಥೆ , ಮದ್ದಿಕೇರಿ ಭೀಮಯ್ಯ ಶಾಲೆ ಪಕ್ಕ , ಗಾಂಧಿನಗರ ಮುಖ್ಯರಸ್ತೆ , ಬಳ್ಳಾರಿ . ದೂರವಾಣಿ : 08392 258344 , ಮೋಬೈಲ್ : 9480812138 ಊಟ ಮತ್ತು ವಸತಿ ಅಲಜಿ | - ShareChat
737 ವೀಕ್ಷಿಸಿದ್ದಾರೆ
1 ವರ್ಷಗಳ ಹಿಂದೆ
ಬೇರೆ Appsಗೆ ಶೇರ್ ಮಾಡಲು
Facebook
WhatsApp
ಲಿಂಕ್ ಕಾಪಿ ಮಾಡಿ
ಡಿಲೀಟ್
Embed
ಈ ಪೋಸ್ಟ್ ರಿಪೋರ್ಟ್ ಮಾಡಲು ಕರಣ...
Embed Post