ನವರಾತ್ರಿಯ ನಾಲ್ಕನೇ ದಿನವು ಕೂಷ್ಮಾಂಡಾ ದೇವಿಗೆ ಸಮರ್ಪಿಸಲಾಗಿದೆ.ಅಮೋಘ ಶಕ್ತಿ ಸ್ವರೂಪಿಣಿಯಾಗಿ, ಕಿರಣ ಜ್ಯೋತಿಯಾಗಿ ಪ್ರಕಾಶಿಸುವ ಈ ದೇವಿ ಜೀವನದಲ್ಲಿ ಸಾಧನೆ ಮಾಡಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#🌸ಜೈ ಮಾತಾ #✨ ನವರಾತ್ರಿ ಸ್ಟೇಟಸ್ #📖 ನವರಾತ್ರಿ ಪೌರಾಣಿಕ ಕಥೆಗಳು #🎶ನವರಾತ್ರಿ ಭಕ್ತಿಗೀತೆಗಳು🪘 #🎨ದೇವಿ ದುರ್ಗಾ ಸ್ಪೆಷಲ್ ಆರ್ಟ್ಸ್🔱
