ShareChat
click to see wallet page
#ಶ್ರೀ ಕಾಡು ಮಹದೇಶ್ವರ ಕಿರಗಂದೂರು ಬೇವಿನಹಳ್ಳಿ ರಸ್ತೆ ಮಂಡ್ಯ ತಾಲ್ಲೂಕು
ಶ್ರೀ ಕಾಡು ಮಹದೇಶ್ವರ ಕಿರಗಂದೂರು ಬೇವಿನಹಳ್ಳಿ ರಸ್ತೆ ಮಂಡ್ಯ ತಾಲ್ಲೂಕು - LE ४G+ tll 4.09 Chandru Swamyji ಈಗ ತಾನೇ ಜಾತಕದಲ್ಲಿ ಕೆಲವು ರಾಜಯೋಗಗಳು ಯಾವ ಸಮಯದಲ್ಲಿ ಯೋಗಗಳು ಬರುತ್ತವೆ ನೋಡೋಣ ಬನ್ನಿ ಗಜಕೇಸರಿ ಯೋಗ ಗುರು ಗ್ರಹದಿಂದ ಚಂದ್ರನು ಕೇಂದ್ರ ಸ್ಥಾನದಲ್ಲಿದ್ದರೆ ಚಂದ್ರನಿಂದ ಗುರು ಕೇಂದ್ರ ಸ್ಥಾನದಲ್ಲಿದ್ದರೆ ' ಗಜಕೇಸರಿ ಯೋಗ ಉಂಟಾಗುತ್ತದೆ. ಈ ಯೋಗವು ದಸ ದಸ ಭುಕ್ತಿಯಲ್ಲಿ ನಡೆಯುತ್ತದೆ ಈ ಯೋಗದಿಂದ ಜಾತಕ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಚಂದ್ರನಿಗೆ ಕುಜುನು ಕೇಂದ್ರ ಸ್ಥಾನದಲ್ಲಿದ್ದರೆ ಕುಜನಿಗೆ ಚಂದ್ರನು ' ಕೇಂದ್ರ ಸ್ಥಾನದಲ್ಲಿದ್ದರೆ ಚಂದ್ರ ಮತ್ತು ಕುಜ ಸಂಯೋಗದಲ್ಲಿದ್ದರೆ ಶಶಿಮಂಗಳ ಯೋಗ ಉಂಟಾಗುತ್ತದೆ. ಈ ಯೋಗದಿಂದ ವಾಹನ ಯೋಗ ಭೂಮಿಯೋಗ ಎಲ್ಲವನ್ನು ಪಡೆಯುತ್ತಾರೆ. ಅತಿಯೋಗ ಲಗ್ನ ಅಥವಾ ಚಂದ್ರನಿಂದ 6,7,8ರ ಭಾವಗಳಲ್ಲಿ ಗ್ರಹಗಳಿದ್ದರೆ ಅತಿ ಯೋಗ ಹೊಂದಿರುತ್ತಾರೆ ಇದರಿಂದ" ಶುಭ ರಾಜಕೀಯದಲ್ಲಿ ಉನ್ನತ ಪದವಿಯನ್ನು ಮತ್ತು ಜನಪ್ರಿಯತೆಯನ್ನು ಗಳಿಸುತ್ತಾರೆ ಪಾಪಗ್ರಹಗಳಿದ್ದರೆ ಮಿಶ್ರ ಫಲಗಳನ್ನು ಪಡೆಯುತ್ತಾರೆ. ವಸುಮತಿ ಯೋಗ ಗುರು ಬುಧ ಶುಕ್ರರು ಲಗ್ನ ಅಥವಾ ಚಂದ್ರ ರಾಶಿಯಿಂದ 3,6, 10,11,ರಲ್ಲಿ ಇದ್ದರೆ ವಸುಮತಿ ಉಂಟಾಗುತ್ತದೆ ಈ ರೀತಿ ಇರುವ ಜಾತಕದವರು ಹಣವಂತರಗಿ ಭೋಗಗಳನ್ನು ಅನುಭವಿಸುತ್ತಾರೆ. ಎಲ್ಲ ಸುಖ ಶ್ರೀ ಕ್ಷೇತ್ರ ಕಾಡು ಮಾದೇಶ್ವರ ದೇವಸ್ಥಾನ ಕಿರಗಂದೂರು   ಫೋನ್ ನಂಬರ್ 9 6 8 6 941 6 7 8 LE ४G+ tll 4.09 Chandru Swamyji ಈಗ ತಾನೇ ಜಾತಕದಲ್ಲಿ ಕೆಲವು ರಾಜಯೋಗಗಳು ಯಾವ ಸಮಯದಲ್ಲಿ ಯೋಗಗಳು ಬರುತ್ತವೆ ನೋಡೋಣ ಬನ್ನಿ ಗಜಕೇಸರಿ ಯೋಗ ಗುರು ಗ್ರಹದಿಂದ ಚಂದ್ರನು ಕೇಂದ್ರ ಸ್ಥಾನದಲ್ಲಿದ್ದರೆ ಚಂದ್ರನಿಂದ ಗುರು ಕೇಂದ್ರ ಸ್ಥಾನದಲ್ಲಿದ್ದರೆ ' ಗಜಕೇಸರಿ ಯೋಗ ಉಂಟಾಗುತ್ತದೆ. ಈ ಯೋಗವು ದಸ ದಸ ಭುಕ್ತಿಯಲ್ಲಿ ನಡೆಯುತ್ತದೆ ಈ ಯೋಗದಿಂದ ಜಾತಕ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಾರೆ. ಚಂದ್ರನಿಗೆ ಕುಜುನು ಕೇಂದ್ರ ಸ್ಥಾನದಲ್ಲಿದ್ದರೆ ಕುಜನಿಗೆ ಚಂದ್ರನು ' ಕೇಂದ್ರ ಸ್ಥಾನದಲ್ಲಿದ್ದರೆ ಚಂದ್ರ ಮತ್ತು ಕುಜ ಸಂಯೋಗದಲ್ಲಿದ್ದರೆ ಶಶಿಮಂಗಳ ಯೋಗ ಉಂಟಾಗುತ್ತದೆ. ಈ ಯೋಗದಿಂದ ವಾಹನ ಯೋಗ ಭೂಮಿಯೋಗ ಎಲ್ಲವನ್ನು ಪಡೆಯುತ್ತಾರೆ. ಅತಿಯೋಗ ಲಗ್ನ ಅಥವಾ ಚಂದ್ರನಿಂದ 6,7,8ರ ಭಾವಗಳಲ್ಲಿ ಗ್ರಹಗಳಿದ್ದರೆ ಅತಿ ಯೋಗ ಹೊಂದಿರುತ್ತಾರೆ ಇದರಿಂದ" ಶುಭ ರಾಜಕೀಯದಲ್ಲಿ ಉನ್ನತ ಪದವಿಯನ್ನು ಮತ್ತು ಜನಪ್ರಿಯತೆಯನ್ನು ಗಳಿಸುತ್ತಾರೆ ಪಾಪಗ್ರಹಗಳಿದ್ದರೆ ಮಿಶ್ರ ಫಲಗಳನ್ನು ಪಡೆಯುತ್ತಾರೆ. ವಸುಮತಿ ಯೋಗ ಗುರು ಬುಧ ಶುಕ್ರರು ಲಗ್ನ ಅಥವಾ ಚಂದ್ರ ರಾಶಿಯಿಂದ 3,6, 10,11,ರಲ್ಲಿ ಇದ್ದರೆ ವಸುಮತಿ ಉಂಟಾಗುತ್ತದೆ ಈ ರೀತಿ ಇರುವ ಜಾತಕದವರು ಹಣವಂತರಗಿ ಭೋಗಗಳನ್ನು ಅನುಭವಿಸುತ್ತಾರೆ. ಎಲ್ಲ ಸುಖ ಶ್ರೀ ಕ್ಷೇತ್ರ ಕಾಡು ಮಾದೇಶ್ವರ ದೇವಸ್ಥಾನ ಕಿರಗಂದೂರು   ಫೋನ್ ನಂಬರ್ 9 6 8 6 941 6 7 8 - ShareChat

More like this