ShareChat
click to see wallet page
#😭ಖ್ಯಾತ ಹಿರಿಯ ರಂಗಭೂಮಿ ಕಲಾವಿದ ವಿಧಿವಶ 💔 #😔Miss You #😔ನೊಂದ ಮನಸ್ಸು #😞 ಮೂಡ್ ಆಫ್ ಸ್ಟೇಟಸ್
😭ಖ್ಯಾತ ಹಿರಿಯ ರಂಗಭೂಮಿ ಕಲಾವಿದ ವಿಧಿವಶ 💔 - ಖ್ಯಾತ ಚಲನಚಿತ್ರರಂಗ ಕಲಾವಿದರೂ ಸುಪ್ರಸಿದ್ಧ ಹಾಸ್ಯ ನಾಟಕಕಾರ , "ಅಮರ ಮಧುರ ಪ್ರೇಮ" ನಾಟಕದ ಪ್ರಮುಖ ಪಾತ್ರಧಾರಿ ಶ್ರೀಯುತ ಯಶವಂತ ಸರದೇಶಪಾಂಡೆ ಇವರು ಇನ್ನಿಲ್ಲ ಇವರ ಕೊನೆಯ ನಾಟಕ ಪ್ರದರ್ಶನ ಮೊನ್ನೆ ತಾನೇ ಮುನವಳ್ಳಿ ಯಲ್ಲಿ ಜರುಗಿತು ಇವರು ಅಗಲಿಕೆ ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ. ಅವರು ದಿವ್ಯಾತ್ಮಕ್ಕೆ ಶಾಂತಿ ನೀಡಲಿ. o ಶಾಂತಿ ಖ್ಯಾತ ಚಲನಚಿತ್ರರಂಗ ಕಲಾವಿದರೂ ಸುಪ್ರಸಿದ್ಧ ಹಾಸ್ಯ ನಾಟಕಕಾರ , "ಅಮರ ಮಧುರ ಪ್ರೇಮ" ನಾಟಕದ ಪ್ರಮುಖ ಪಾತ್ರಧಾರಿ ಶ್ರೀಯುತ ಯಶವಂತ ಸರದೇಶಪಾಂಡೆ ಇವರು ಇನ್ನಿಲ್ಲ ಇವರ ಕೊನೆಯ ನಾಟಕ ಪ್ರದರ್ಶನ ಮೊನ್ನೆ ತಾನೇ ಮುನವಳ್ಳಿ ಯಲ್ಲಿ ಜರುಗಿತು ಇವರು ಅಗಲಿಕೆ ಚಲನಚಿತ್ರ ರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಭಗವಂತ ಅವರು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಕೊಡಲಿ. ಅವರು ದಿವ್ಯಾತ್ಮಕ್ಕೆ ಶಾಂತಿ ನೀಡಲಿ. o ಶಾಂತಿ - ShareChat

More like this