ನಷ್ಟದಲ್ಲಿರುವ ಡಿಸ್ಕಾಮ್ ಪಾರುಮಾಡಲು ಮೋದಿ ಸರ್ಕಾರದ 1.05 ಲಕ್ಷ ಕೋಟಿಯ ಷರತ್ತುಬದ್ಧ ಬೇಲ್‌ಔಟ್ ಪ್ಲ್ಯಾನ್?
Modi Govts ₹1.05 Lakh Cr Bailout Plan for Discoms ಸಾಲದ ಸುಳಿಯಲ್ಲಿರುವ ರಾಜ್ಯ ವಿದ್ಯುತ್ ವಿತರಣಾ ಕಂಪನಿಗಳಿಗೆ ಕೇಂದ್ರ ಸರ್ಕಾರವು 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಬೃಹತ್ ಬೇಲ್ಔಟ್ ಪ್ಯಾಕೇಜ್ ಯೋಜಿಸುತ್ತಿದೆ.