ನನ್ನ ಪ್ರೀತಿಯ ಎಲ್ಲ ಸಹೋದರಿಯರಿಗೂ
....... ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ🙏🙏🙏🙏🙏
ಹೆಣ್ಣು ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು
🙏🙏🙏🙏🙏🙏🙏🙏ಎಲ್ಲಾ ಸಹೋದರಿಯರಿಗೂ. ಆಯುಷ್ಯ ಆರೋಗ್ಯ ಕೊಟ್ಟು ಸದಾ ಕಾಪಾಡಲಿ. ಅವರ ಕನಸುಗಳೆಲ್ಲ ಈಡೇರಲಿ.. ಅವರ ಒಳ್ಳೆತನಕ್ಕೆ ಒಳ್ಳೆಯದಾಗಲಿ. ಕಷ್ಟ ನೋವಲ್ಲಿ. ಕಣ್ಣೀರು ಹಾಕೋರಿಗೆ. ಒಳ್ಳೆಯ ದಿನಗಳು ಬರಲಿ...ಎಲ್ಲಾರೂ ಇದ್ದರು..ಒಂಟಿಯಾಗಿ ಧೈರ್ಯವಾಗಿ ಬದುಕು ಕಟ್ಕೊಂಡು ಗಂಡ ಮಕ್ಕಳು ಬೀದಿಪಾಲು ಮಾಡಿದರು ಸ್ವಂತ. ಕಾಲಿನ ಮೇಲೆ. ನಿಂತು ಸಮಾಜದಲ್ಲಿ ಧೈರ್ಯವಾಗಿ ಬದುಕೋ ಹೆಣ್ಣುಮಕ್ಕಳಿಗೆ ನನ್ನ ಕೋಟಿ ಕೋಟಿ ಕೋಟಿ ನಮನಗಳು..ಹೆಣ್ಣು ಇನ್ನೊಂದು ಹೆಣ್ಣಿಗೆ ಬದುಕಲು ಸ್ಪೂರ್ತಿಯಾಗಿ ಬೆಳೆಯಬೇಕು ನಾನು ಒಂಟಿ ನನ್ನಿಂದ ಬದುಕಲು ಆಗುವುದಿಲ್ಲ. ಅನ್ನೋ ಮನೋಭಾವ ಹೋಗಿ ಧೈರ್ಯವಾಗಿ ಮುನ್ನುಗ್ಗಿ ಇನ್ನೊಬ್ಬರು ಅವಳನ್ನು ನೋಡಿ ಕಲಿಯಬೇಕು ಅನ್ನೋ ಮಟ್ಟಿಗೆ ಬೆಳೆಯಬೇಕು
ಹೆಣ್ಮಕ್ಕಳು ಅಂದ್ರೆ ಸಾಮಾನ್ಯಳಲ್ಲ.. ಅವಳ ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು. ಈ ಕಾಲದಲ್ಲಿ ಹೆಣ್ಣಿಗೆ ಹೆಣ್ಣೇ ದಿಕ್ಕು. ಹೆಣ್ಣಿಗೆ ಹೆಣ್ಣೇ........ ಶತ್ರುಅನೋ ಕಾಲ ಇದು
ಈ ಮಾತನ್ನು ಕೆಲವರಿಗೆ ಅರ್ಥ ಹಾಗೂ ಹಾಗೆ ಬದುಕಿ ತೋರಿಸಬೇಕುಹೆಣ್ಣು ಅಂದಕಾರದ ಜಗತ್ತಿಗೆ ದೇವರು ಕೊಟ್ಟ ಬೆಳಕು ತ್ಯಾಗ ಕರುಣೆ ಸಹನೆ ಹಾಗೂ ಮಹಾನ್ ಸಾಧನೆಗಳ ಪ್ರತಿರೂಪವೇ ಒಬ್ಬ ಹೆಣ್ಣು. ತಾಯಿಲ್ಲದ ಜನ್ಮ ವಿಲ್ಲ ಮಹಿಳೆ ಇಲ್ಲದ ಮನೆ ಇಲ್ಲ ಸ್ತ್ರೀ... ಇಲ್ಲದ ಜಗವನ್ನು.ಊಹಿಳಿಸಲು ಸಾಧ್ಯವೇ. ಅವಳ ಪಾತ್ರಗಳನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ
ಹೆಣ್ಣು ಮಕ್ಕಳಿಗೆ ಮರ್ಯಾದೆ ಕೊಡದಿದ್ದರೂ ಪರವಾಗಿಲ್ಲ ಅವರನ್ನು ಇನ್ನೊಬ್ಬರ ಮುಂದೆ ಅಪಹಾಸ್ಯ ಮಾಡಬೇಡಿ ಕೀಳಾಗಿ ಮಾತನಾಡಬೇಡಿ ಅವಳ ಶೀಲದ ಬಗ್ಗೆ ಕೆಟ್ಟದಾಗಿ ಮಾತಾಡಬೇಡಿ ದಯವಿಟ್ಟು. ಕೆಲವು ನೊಂದ ಹೆಣ್ಣು ಮಕ್ಕಳು. ದುಡ್ಕೊಂಡು ಬದುಕಿರುತ್ತಾರೆ ಇಂಥ ಮಾತುಗಳು. ದಿನವೂ ಅವರನ್ನ.ಸಾಯಿಸುತ್ತವೆ
ಈ ಕಲಿಯುಗದಲ್ಲಿ ನಾವಿನ್ನು ಜೀವಂತವಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ಒಬ್ಬ ಹೆಣ್ಣು. ಮಾತೃ ಮೂರ್ತಿ ಕ್ಷಮಯಾಧರಿತ್ರಿ.. ಭೂದೇವಿ.ತಾಯಿ
ಮತ್ತೊಮ್ಮೆ ಮಗದೊಮ್ಮೆ ಹೇಳುತ್ತಿದ್ದೇನೆ
. ಹೆಣ್ಣುಮಕ್ಕಳಿಗೆ.... ಗೌರವಿಸಿ. ಬೆಳಸಿ.. ಹರಸಿ.. ಹಾರೈಸಿ.... ನಿಮಗಿಲ್ಲದಿದ್ದರೆ ನಿಮ್ಮ ಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ.. ದೇವರು ಒಳ್ಳೆಯದನ್ನು ಮಾಡುತ್ತಾನೆ
ಒಬ್ಬ ತಾಯಿಯಾಗಿ. ಅಕ್ಕ ತಂಗಿಯಾಗಿ ಮಡದಿಯಾಗಿ. ಒಳ್ಳೆಯ ಸ್ನೇಹಿತೆ. ಒಳ್ಳೆಯ ಶಿಕ್ಷಕಿಯಾಗಿ ಕರ್ತವ್ಯ. ನಿರ್ವಹಿಸುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ.. ನನ್ನ ಶತ ಕೋಟಿ ನಮನಗಳು..🙏🙏🙏🙏🙏🙏🙏🙏🙏🙏 #💓ಲವ್ ಸ್ಟೇಟಸ್ #💓 ಪ್ರೀತಿ #😍 ನನ್ನ ಸ್ಟೇಟಸ್ #🚗ವಿಂಟೇಜ್ ಕಾರ್🚘 #💓ಮನದಾಳದ ಮಾತು