ShareChat
click to see wallet page
ಶ್ರೀ ಶಿವನಂದಿ ಬಸವಣ್ಣ ಸ್ವಾಮಿಗೆ ನಡೆಯಬೇಕಿದ್ದ ಎಲ್ಲಾ ಪೂಜಾ ಕೈ ಕಾರ್ಯಗಳು ಕೂಡ ಮುಗಿದಿದೆ. ಮುಂದಿನ ವಾರದಿಂದ ಸ್ವಾಮಿಯ ದರ್ಶನ ಸಿಗುತ್ತದೆ ಶ್ರೀ ಶಿವನಂದಿ ಬಸವಣ್ಣನವರು ಪ್ರತಿ ಸೋಮವಾರ ಹುಣ್ಣಿಮೆಯರೆಂದು ಸ್ವಾಮಿಯಾ ದರ್ಶನ ಇರುತ್ತದೆ ಸ್ಥಳ:- ಶಿವನಂದಿ ಬಸವಣ್ಣವರ ಕ್ಷೇತ್ರ ವಿರುಪಸಂದ್ರ ಚನ್ನಪಟ್ಟಣ ತಾಲೂಕ್ ರಾಮನಗರ ಜಿಲ್ಲೆ PH:-9591034556 #https://maps.app.goo.gl/xEDJXNgqVQm5UAxH9?g_st=aw#shreeshivanandibasavanna# ಸಂಪೂರ್ಣ ಮಾಹಿತಿಗಾಗಿ ಮೇಲೆ ಇರುವ ನಂಬರ್ಗೆ 📱 ಕರೆ ಮಾಡಿ #shreeshivanandibasavanna# https://www.instagram.com/reel/DORNxvjE96R/?igsh=YnRwdzRkZDk2cm80 #🛐 ಮಹಾಶಿವನ ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ #🙏 ಭಕ್ತಿ ವಿಡಿಯೋಗಳು 🌼 #ಬಸವ #ಬಸವಣ್ಣ
🛐 ಮಹಾಶಿವನ ಭಕ್ತಿ ಸ್ಟೇಟಸ್ - ShareChat
Sri Vaade Malleshwara Temple Shree Shivanandi Kshethra · Banduru Varagarahalli, Karnataka

More like this