ಗುರುವಾರ ಸಂಜೆ ಈ 5 ಸ್ಥಳಗಳಲ್ಲಿ ದೀಪ ಹಚ್ಚಿಟ್ಟರೆ ರಾಯರು ನಿಮ್ಮೊಂದಿಗಿರುತ್ತಾರೆ.!
ಗುರುವಾರದ ದಿನವು ಪವಿತ್ರವಾದ ದಿನವಾಗಿದೆ. ಈ ದಿನದಂದು ಮುಸ್ಸಂಜೆ ಸಮಯದಲ್ಲಿ ನಾವು ಮನೆಯ ಈ 5 ಸ್ಥಳಗಳಲ್ಲಿ ದೀಪವನ್ನು ಹಚ್ಚಿಡುವುದರಿಂದ ಲಕ್ಷ್ಮಿ ನಾರಾಯಣರ ಮತ್ತು ರಾಘವೇಂದ್ರ ಸ್ವಾಮಿಗಳ ಅನುಗ್ರಹ ದೊರೆಯುವುದು. ಗುರುವಾರದ ದಿನದಂದು ಸಂಜೆ ಯಾವ 5 ಸ್ಥಳಗಳಲ್ಲಿ ದೀಪ ಹಚ್ಚಿಡಬೇಕು. ಈ ದೀಪಗಳ ಮಹತ್ವವೇನು ನೋಡಿ.