ಗುರುವಾರ ತುಳಸಿ ಮೊಗ್ಗಿನಿಂದ ಹೀಗೆ ಮಾಡಿದರೆ ಸಂಪತ್ತಿನ ಕೋಡಿ ಹರಿಯುತ್ತೆ.!
ತುಳಸಿ ಮೊಗ್ಗುಗಳೆಂದರೆ ವಿಷ್ಣು ದೇವನಿಗೆ ಅತ್ಯಂತ ಪ್ರಿಯ. ಇದನ್ನು ಲಕ್ಷ್ಮಿ ದೇವಿಗೂ ಅರ್ಪಿಸಲಾಗುತ್ತೆ. ಗುರುವಾರ ವಿಷ್ಣು ದೇವನಿಗೆ ತುಳಸಿ ಮೊಗ್ಗುಗಳನ್ನೇಕೆ ಅರ್ಪಿಸಬೇಕು.? ಗುರುವಾರ ಲಕ್ಷ್ಮಿ ನಾರಾಯಣರಿಗೆ ತುಳಸಿ ಮೊಗ್ಗುಗಳನ್ನು ಅರ್ಪಿಸುವುದರಿಂದ ಯಾವೆಲ್ಲಾ ಪ್ರಯೋಜನಗಳು ದೊರೆಯುವುದು.? ಇಲ್ಲಿದೆ ಮಾಹಿತಿ.