ShareChat
click to see wallet page
ಈ ವರ್ಷದ 2025-26 ಶಕ್ತಿಮಾಲೆ ಇರುಮುಡಿ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಎಲ್ಲರೂ ಭಕ್ತಿಯಿಂದ ಅಮ್ಮನ ಮಾಲೆಯನ್ನು ಹಾಕಿ , ನಮ್ಮ ಕತ್ತಲ ಗಂಟನ್ನು ( ಇರುಮುಡಿ ) ಅಮ್ಮನ ಬಳಿ ತೆಗೆದುಕೊಂಡು ಹೋಗೋಣ . ಅಮ್ಮನ ಸನ್ನಿಧಾನ ತಲುಪಿದ ಒಂದು ಹುಲ್ಲು ಕಡ್ಡಿಗೂ ಕೂಡ ಶಕ್ತಿ ಬರುತ್ತದೆ , ಅಂಥದರಲ್ಲಿ ನಮ್ಮ ಇರುಮುಡಿಯನ್ನ ಅಮ್ಮ ನೋಡೋದಿಲ್ಲವೇ..?? 🙏🏻🩷🔱 #ಓಂಶಕ್ತಿಅಮ್ಮ
ಓಂಶಕ್ತಿಅಮ್ಮ - ShareChat
00:30

More like this