ShareChat
click to see wallet page
#🌺 ದೇವಿ ಸಿದ್ಧಿದಾತ್ರಿ #🌺ದೇವಿ ಸಿದ್ಧಿದಾತ್ರಿ ನವರಾತ್ರಿಯ ಒಂಭತ್ತನೇ ದಿನ ದೇವಿ ಸಿದ್ಧಿ ಧಾತ್ರಿ 🩷 ಈ ದೇವಿಯ ಹೆಸರೇ ಸೂಚಿಸುವಂತೆ ಅಲೌಕಿಕ ಶಕ್ತಿಯನ್ನು ತುಂಬಾ ಹೊಂದಿದ್ದಾರೆ. ಈ ದೇವಿಯು ನಾಲ್ಕು ಕೈಗಳನ್ನು ಹೊಂದಿದ್ದು , ತ್ರಿಶೂಲ , ಗದೆ , ಕಮಲದ ಹೂವು , ಶಂಖ ಮತ್ತು ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದಾರೆ. ಈಕೆಯು ಎಲ್ಲಾ ಭಕ್ತರ ಮೇಲೆ ತನ್ನ ಆರ್ಶೀವಾದವನ್ನು ನೀಡುತ್ತಿದ್ದಾರೆ..
🌺 ದೇವಿ ಸಿದ್ಧಿದಾತ್ರಿ - ದೇವಿ ಸಿದ್ದಿಧಾತ್ರಿ ನವಠಾತ್ರಿಯ gನೇ ಶುಭಮಂಗಳವಾಠ ದೇವಿ ಸಿದ್ದಿಧಾತ್ರಿ ನವಠಾತ್ರಿಯ gನೇ ಶುಭಮಂಗಳವಾಠ - ShareChat

More like this