Vaishnavi Gowda: ಅಷ್ಟು ಬೇಗ 4 ತಿಂಗಳಾಗೋಯ್ತಾ?... ಸಂಭ್ರಮದಲ್ಲಿರೋ ವೈಷ್ಣವಿ ಗೌಡಗೆ ಪತಿಯಿಂದ ಮುದ್ದಾದ ವಿಶ್
Vaishnavi Gowda: ಅಗ್ನಿ ಸಾಕ್ಷಿ, ಸೀತಾ ರಾಮ ನಟಿ ವೈಷ್ಣವಿ ಗೌಡ ಮದುವೆಯಾಗಿ ನಾಲ್ಕು ತಿಂಗಳು ತುಂಬಿದ್ದು, ಪತಿ ಅನುಕೂಲ್ ಮಿಶ್ರಾ ಪತ್ನಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿ, ಅಷ್ಟೇ ಮುದ್ದಾದ ಕ್ಯಾಪ್ಶನ್ ಬರೆದು ವಿಶ್ ಮಾಡಿದ್ದಾರೆ, ಇದನ್ನು ನೋಡಿ ಅಭಿಮಾನಿಗಳು ಜೆಂಟಲ್ ಮ್ಯಾನ್ ಎನ್ನುತ್ತಿದ್ದಾರೆ.