ShareChat
click to see wallet page
#🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್
🙏 ಆಧ್ಯಾತ್ಮ - ಆತ್ಮ ದೇಹ ಕೌರು 39 ಇದ್ದ ಹಾಗೆ ವತ್ತು ಆತ್ಮ ಚಾಲಕನಿದ್ದ ಹಾಗೆ: ಹೇಗೆ ಚಾಲಕನಿಲ್ಲದೆ ಕಾರು ಚಲಿಸುವುದಿಲ್ಲವೋ , ಅದೇ ರೀತ ಆತ್ಮವಿಲ್ಲದ ಶರೀರ ನಿಷ್ಕಿಯವಾಗಿ ಬಿಡುತ್ತದೆ: ಆತ್ಮ ಶರೀರ ಬಿಡುವ ಕ್ರಿಯೆಯನ್ನು "ಮರಣ' ಎ೦ದು ಕರೆಯುತ್ತಾರೆ ಮತ್ತು ಆತ್ಮ ಪುನ: ತಾಯಿಯ ಗರ್ಭ ಪ್ರವೇಶ   ಮಾಡುವುದನ್ನು "ಜನನ" ಎ೦ದು ಕರೆಯುತ್ತಾರೆ: ಅನೇಕರು ತಮ್ಮನ್ನು ತಾವು ಶರೀರ ಎ೦ದು ಭಾವಿಸಿ ಬಿಟ್ಟಿರುತ್ತಾರೆ ಆದರೆ ಇದು ತಪ್ಪಾಗಿದೆ. ನನ್ನೊಳಗಿರುವ ಆತ್ಮ ಸತ್ಯವಾಗಿದೆ ಮತ್ತು ಶರೀರ ಮಿಥ್ಯವಾಗಿದೆ. ಆತ್ಮಕ್ಕೆ ಸಾವಿಲ್ಲ 0 ಆತ್ಮ ಅವಿನಾಶಿಯಾಗಿದೆ. ಆತ್ಮವಿಲ್ಲದಿದ್ದರೆ ಶರೀರ ೊ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ . ಆತ್ಮದಲ್ಲಿ ನಾವು ಮಾಡುವ ಪ್ರತಿಯೊಂದು ಕರ್ಮ ಪಾಪ ಮತ್ತು ಪುಣ್ಯದ ರೂಪದಲ್ಲಿ ರೆಕಾರ್ಡ್ ಆಗುತ್ತದೆ. ಇದರ ಆಧಾರದ ಮೇಲೆ ನಮಗೆ ಪುನರ್ಜನ್ಮ ಸಿಗುತ್ತದೆ ಅರ್ಥತ್ ಆತ್ಮ ಮತ್ತೊಂದು ತಾಯಿಯ ಗರ್ಭವನ್ನು  ಪ್ರವೇಶ ಮಾಡಿ ಹೂಸ ಶರೀರ (ಜನ್ಮವನ್ನು) ತೆಗೆದುಕೊಳ್ಳುತ್ತದೆ: ಆತ್ಮವೇ ಕಿವಿಯ ಮೂಲಕ ಕೇಳುತ್ತದೆ. ಆತ್ಮವೇ ಕಣ್ಣಿನ ಮೂಲಕ ನೋಡುತ್ತದೆ. ಆತ್ಮವೇ ಸಕಲವನ್ನು ಗ್ರಹಿಸುತ್ತದೆ: ಆತ್ಮವಿಲ್ಲದ ಶರೀರವನ್ನು ಹೆಣ ಅಥವಾ ಶವ ಎ೦ದು   ಕರೆಯುತ್ತಾರೆ. ಆತ್ಮ ಶರೀರದಲ್ಲಿ ಇರುವವರೆಗೂ ಶರೀರ 00 ಕ್ರಿಯಾಶೀಲವಾಗಿರುತ್ತದೆ ಮತ್ತು ಉಸಿರಾಟ ಕ್ರಿಯೆಯನ್ನು ಬಿಟ್ಟ ಮಾಡುತ್ತಿರುತ್ತದೆ: ಆತ್ಮ ಶರೀರ ತಕ್ಷಣ ಉಸಿರಾಟದ ಕ್ರಿಯೆ ನಿಂತು ಹೋಗುತ್ತದೆ: ಇದನ್ನೇ ಮರಣ ಎ೦ದು   ಕರೆಯುತ್ತಾರೆ: ಆತ್ಮ ಶರೀರದಲ್ಲಿರುವ ಕಾರಣದಿಂದಲೇ ನಾವು ಪುಣ್ಯಾತ್ಮ ,` ಪಾತ್ಮ , ಮಹಾತ್ಮ, ಧರ್ಮಾತ್ಮ ಎ೦ದು ಕರೆಯುವುದು: 00 ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು   ಆತ್ಮದ ಬಗ್ಗೆ ಒಮ್ಮೆ ಬ್ರಹ್ಮಾಕುಮಾರಿ ಸಂಸ್ಥೆಯನ್ನು ಸಂಪರ್ಕಿಸಿಿ  ಬ್ಹ್ಮಾಕುಮಾರಿಸ್' from ಸೃಷ್ಟಿಕರ್ತ ಶಿಕ್ಟಣ" ವಿಭಾಗ, ಮೌಂಟ್ ಅಬು ಆತ್ಮ ದೇಹ ಕೌರು 39 ಇದ್ದ ಹಾಗೆ ವತ್ತು ಆತ್ಮ ಚಾಲಕನಿದ್ದ ಹಾಗೆ: ಹೇಗೆ ಚಾಲಕನಿಲ್ಲದೆ ಕಾರು ಚಲಿಸುವುದಿಲ್ಲವೋ , ಅದೇ ರೀತ ಆತ್ಮವಿಲ್ಲದ ಶರೀರ ನಿಷ್ಕಿಯವಾಗಿ ಬಿಡುತ್ತದೆ: ಆತ್ಮ ಶರೀರ ಬಿಡುವ ಕ್ರಿಯೆಯನ್ನು "ಮರಣ' ಎ೦ದು ಕರೆಯುತ್ತಾರೆ ಮತ್ತು ಆತ್ಮ ಪುನ: ತಾಯಿಯ ಗರ್ಭ ಪ್ರವೇಶ   ಮಾಡುವುದನ್ನು "ಜನನ" ಎ೦ದು ಕರೆಯುತ್ತಾರೆ: ಅನೇಕರು ತಮ್ಮನ್ನು ತಾವು ಶರೀರ ಎ೦ದು ಭಾವಿಸಿ ಬಿಟ್ಟಿರುತ್ತಾರೆ ಆದರೆ ಇದು ತಪ್ಪಾಗಿದೆ. ನನ್ನೊಳಗಿರುವ ಆತ್ಮ ಸತ್ಯವಾಗಿದೆ ಮತ್ತು ಶರೀರ ಮಿಥ್ಯವಾಗಿದೆ. ಆತ್ಮಕ್ಕೆ ಸಾವಿಲ್ಲ 0 ಆತ್ಮ ಅವಿನಾಶಿಯಾಗಿದೆ. ಆತ್ಮವಿಲ್ಲದಿದ್ದರೆ ಶರೀರ ೊ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ . ಆತ್ಮದಲ್ಲಿ ನಾವು ಮಾಡುವ ಪ್ರತಿಯೊಂದು ಕರ್ಮ ಪಾಪ ಮತ್ತು ಪುಣ್ಯದ ರೂಪದಲ್ಲಿ ರೆಕಾರ್ಡ್ ಆಗುತ್ತದೆ. ಇದರ ಆಧಾರದ ಮೇಲೆ ನಮಗೆ ಪುನರ್ಜನ್ಮ ಸಿಗುತ್ತದೆ ಅರ್ಥತ್ ಆತ್ಮ ಮತ್ತೊಂದು ತಾಯಿಯ ಗರ್ಭವನ್ನು  ಪ್ರವೇಶ ಮಾಡಿ ಹೂಸ ಶರೀರ (ಜನ್ಮವನ್ನು) ತೆಗೆದುಕೊಳ್ಳುತ್ತದೆ: ಆತ್ಮವೇ ಕಿವಿಯ ಮೂಲಕ ಕೇಳುತ್ತದೆ. ಆತ್ಮವೇ ಕಣ್ಣಿನ ಮೂಲಕ ನೋಡುತ್ತದೆ. ಆತ್ಮವೇ ಸಕಲವನ್ನು ಗ್ರಹಿಸುತ್ತದೆ: ಆತ್ಮವಿಲ್ಲದ ಶರೀರವನ್ನು ಹೆಣ ಅಥವಾ ಶವ ಎ೦ದು   ಕರೆಯುತ್ತಾರೆ. ಆತ್ಮ ಶರೀರದಲ್ಲಿ ಇರುವವರೆಗೂ ಶರೀರ 00 ಕ್ರಿಯಾಶೀಲವಾಗಿರುತ್ತದೆ ಮತ್ತು ಉಸಿರಾಟ ಕ್ರಿಯೆಯನ್ನು ಬಿಟ್ಟ ಮಾಡುತ್ತಿರುತ್ತದೆ: ಆತ್ಮ ಶರೀರ ತಕ್ಷಣ ಉಸಿರಾಟದ ಕ್ರಿಯೆ ನಿಂತು ಹೋಗುತ್ತದೆ: ಇದನ್ನೇ ಮರಣ ಎ೦ದು   ಕರೆಯುತ್ತಾರೆ: ಆತ್ಮ ಶರೀರದಲ್ಲಿರುವ ಕಾರಣದಿಂದಲೇ ನಾವು ಪುಣ್ಯಾತ್ಮ ,` ಪಾತ್ಮ , ಮಹಾತ್ಮ, ಧರ್ಮಾತ್ಮ ಎ೦ದು ಕರೆಯುವುದು: 00 ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು   ಆತ್ಮದ ಬಗ್ಗೆ ಒಮ್ಮೆ ಬ್ರಹ್ಮಾಕುಮಾರಿ ಸಂಸ್ಥೆಯನ್ನು ಸಂಪರ್ಕಿಸಿಿ  ಬ್ಹ್ಮಾಕುಮಾರಿಸ್' from ಸೃಷ್ಟಿಕರ್ತ ಶಿಕ್ಟಣ" ವಿಭಾಗ, ಮೌಂಟ್ ಅಬು - ShareChat

More like this