ShareChat
click to see wallet page
ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಜೊತೆಯಾಗಿಯೇ ಪೂಜಿಸುವುದೇಕೆ.? ಲಕ್ಷ್ಮಿ - ನಾರಾಯಣರ ಒಕ್ಕೂಟ ಏನನ್ನು ಸೂಚಿಸುತ್ತದೆ.? #VishnuAndLakshmi #Vishnu #Lakshmi #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ನಾರಾಯಣ ಪರಿಪೂರ್ಣನಾಗಿದ್ದರೂ ಲಕ್ಷ್ಮಿಯೊಂದಿಗೇಕೆ ಪೂಜಿಸಬೇಕು.?
ಹೆಚ್ಚಾಗಿ ನಾವು ಎಲ್ಲಾ ದೇವರು, ದೇವತೆಗಳನ್ನು ಒಂಟಿಯಾಗಿ ಪೂಜಿಸುತ್ತೇವೆ. ಆದರೆ, ವಿಷ್ಣು ಅಥವಾ ಲಕ್ಷ್ಮಿ ದೇವಿಯನ್ನು ಪೂಜಿಸುವಾಗ ಒಂಟಿಯಾಗಿ ಪೂಜಿಸುವುದಿಲ್ಲ. ಬದಲಾಗಿ ಜೊತೆಯಲ್ಲೇ ಪೂಜಿಸುತ್ತೇವೆ. ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಜೊತೆಯಾಗಿಯೇ ಪೂಜಿಸುವುದೇಕೆ.? ಲಕ್ಷ್ಮಿ - ನಾರಾಯಣರ ಒಕ್ಕೂಟ ಏನನ್ನು ಸೂಚಿಸುತ್ತದೆ.?

More like this