ShareChat
click to see wallet page
ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಹಾಸನಾಂಬಾ ದೇವಾಲಯದ ಬಾಗಿಲುಗಳು ಭಕ್ತರಿಗೆ ತೆರೆಯಲು ಸಜ್ಜಾಗಿದೆ. ಇಲ್ಲಿ ನಡೆಯುವ ಉತ್ಸವಕ್ಕೆ ಪಾಲ್ಗೊಳ್ಳಲು ರಾಜ್ಯದ ಜನರೇ ಅಲ್ಲದೆ, ದೇಶದ ಅನೇಕ ಹಾಸನಾಂಬೆಯ ಭಕ್ತರು ಕಾಯುತ್ತಿದ್ದಾರೆ. ಅಷ್ಟಕ್ಕೂ ಈ ದೇವಾಲಯದ ಪೂಜಾ ಸಮಯವೇನು? ಟಿಕೆಟ್‌ ಬೆಲೆ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. #🔱 ಭಕ್ತಿ ಲೋಕ
🔱 ಭಕ್ತಿ ಲೋಕ - ShareChat
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದರ್ಶನ ಆರಂಭ..ಟಿಕೆಟ್‌ ಬೆಲೆ, ದರ್ಶನ ಸಮಯ ತಿಳಿಯಿರಿ
ಹಾಸನ ಜಿಲ್ಲೆಯಲ್ಲಿ ನೆಲೆಸಿರುವ ಹಾಸನಾಂಬಾ ದೇವಾಲಯದ ಬಾಗಿಲುಗಳು ಭಕ್ತರಿಗೆ ತೆರೆಯಲು ಸಜ್ಜಾಗಿದೆ. ಇಲ್ಲಿ ನಡೆಯುವ ಉತ್ಸವಕ್ಕೆ ಪಾಲ್ಗೊಳ್ಳಲು ರಾಜ್ಯದ ಜನರೇ ಅಲ್ಲದೆ, ದೇಶದ ಅನೇಕ ಹಾಸನಾಂಬೆಯ ಭಕ್ತರು ಕಾಯುತ್ತಿದ್ದಾರೆ. ಅಷ್ಟಕ್ಕೂ ಈ ದೇವಾಲಯದ ಪೂಜಾ ಸಮಯವೇನು? ಟಿಕೆಟ್‌ ಬೆಲೆ ಎಷ್ಟು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

More like this