ShareChat
click to see wallet page
ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಗಳಿಸುವುದಕ್ಕಿಂದ ಸಾವಿರ ಪಟ್ಟು ದುಡ್ಡು ಲೀಗ್ ಕ್ರಿಕೆಟ್ ನಲ್ಲಿ ಬಾಚುತ್ತಾರೆ. ಹೀಗೊಂದು ಬಂಪರ್ ಆಫರ್ ಪ್ಯಾಟ್ ಕಮಿನ್ಸ್- ಟ್ರಾವಿಸ್ ಹೆಡ್ ಗೆ ಬಂದಿತ್ತಂತೆ! #IPL Franchise Offer
IPL Franchise Offer - ShareChat
`ಆಸೀಸ್ ಬಿಟ್ಟು ನಮ್ಮ ಜೊತೆ ಬನ್ನಿ!; ಪ್ಯಾಟ್ ಕಮಿನ್ಸ್- ಟ್ರಾವಿಸ್ ಹೆಡ್ ಗೆ ಐಪಿಎಲ್ ಫ್ರಾಂಚೈಸಿ ನೀಡಿತ್ತಂತೆ ಬಂಪರ್ ಆಫರ್!
Pat Cummins And Travis Head- ಕ್ರಿಕೆಟ್ ಆಡುವ ಎಲ್ಲಾ ದೇಶಗಳ ಪರಿಸ್ಥಿತಿ ಒಂದೇ ರೀತಿಯದ್ದಲ್ಲ. ಕೆಲ ರಾಷ್ಟ್ರಗಳಲ್ಲಿ ಕ್ರಿಕೆಟಿಗರಿಗೆ ಭರಪೂರ ಸಂಭಾವನೆ ಸಿಕ್ಕರೆ ಕಲವೆಡೆ ಆಡಿದ್ಕ್ಕೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಹೀಗಾಗಿಯೇ ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ರಾಷ್ಟ್ರೀಯ ತಂಡಕ್ಕೆ ಗುಡ್ ಬೈ ಹೇಳಿ ಲೀಗ್ ಕ್ರಿಕೆಟ್ ಗಳಲ್ಲಿ ಸಕ್ರಿಯರಾಗಿದ್ದಾರೆ. ಆ ರೀತಿ ತೊಡಗಿಕೊಂಡವರಲ್ಲಿ ಆಸ್ಟ್ರೇಲಿಯಾದ ಆಟಗಾರರು ಕಾಣಸಿಗುವುದು ಅಪರೂಪ. ಇಲ್ಲ ಎಂದರೂ ತಪ್ಪಲ್ಲ. ಇದೀಗ ಪ್ಯಾಟ್ ಕಮಿನ್ಸ್ ಮತ್ತು ಟ್ರಾವಿಸ್ ಹೆಡ್ ಅವರಿಗೆ ಇಂತಹದ್ದೊಂದು ಆಫರ್ ಬಂದಿತ್ತಂತೆ!

More like this