ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡುವ ಈ ಹಾಸನಾಂಬೆ ದೇವಿಯು ಅನೇಕ ಪವಾಡಗಳಿಗೆ ಹೆಸರುವಾಸಿಯಾಗಿದ್ದಾಳೆ. ದೇವಿಯ ಕಲ್ಲುಗಳು ಚಲಿಸುವ ಕಾರಣ, ಇದು ಕಲಿಯುಗದ ಅಂತ್ಯವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ ನಿಜವೇ? #🔱 ಭಕ್ತಿ ಲೋಕ

ಹಾಸನಾಂಬ ದೇವಾಲಯ: ದೇವಿಯ ಚಲನೆ ಕಲಿಯುಗದ ಅಂತ್ಯದ ಸೂಚನೆಯೇ?
ದೀಪಾವಳಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡುವ ಈ ಹಾಸನಾಂಬೆ ದೇವಿಯು ಅನೇಕ ಪವಾಡಗಳಿಗೆ ಹೆಸರುವಾಸಿಯಾಗಿದ್ದಾಳೆ. ದೇವಿಯ ಕಲ್ಲುಗಳು ಚಲಿಸುವ ಕಾರಣ, ಇದು ಕಲಿಯುಗದ ಅಂತ್ಯವನ್ನು ಸೂಚಿಸುತ್ತದೆ ಎನ್ನಲಾಗುತ್ತದೆ ನಿಜವೇ?