ShareChat
click to see wallet page
ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು, ಭಾರತದಲ್ಲಿ ಪ್ರಜಾಪ್ರಭುತ್ವ ಬೇರುಗಳನ್ನು ಗಟ್ಟಿಗೊಳಿಸಿದ ಮಹಾಪುರುಷ ಲೋಕನಾಯಕ ಶ್ರೀ ಜಯಪ್ರಕಾಶ ನಾರಾಯಣ ಅವರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಭಾರತದ ರಾಜಕೀಯ ವ್ಯವಸ್ಥೆಗೆ ಚಿಕಿತ್ಸಕ ದೃಷ್ಟಿಕೋನ ನೀಡಿ, ಪರ್ಯಾಯ ರಾಜಕಾರಣದ ಮನ್ವಂತರಕ್ಕೆ ನಾಂದಿ ಹಾಡಿದ ಲೋಕನಾಯಕನ ಜನ್ಮದಿನದ ಈ ದಿನದಂದು ನನ್ನ ಶ್ರದ್ಧಾಪೂರ್ವಕ ನಮನಗಳು. #JayaPrakashNarayan #JP #✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️
✌️ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು ಬಳಗ✌️ - भारत सरकार GOVERNMENT OF INDIA ಲೋಕನಾಯಕರು, ಭಾರತರತ್ನ ` ಹಸಿರು ಕ್ರಾಂತಿಯ ಹರಿಕಾರರು ' ಶೀ ಜಯಪ್ರಕಾಶ್ ' ನಾರಾಯಣ್ ১০ ಜಯಂತಿಯ గొద నమనగలు ಕುಮಾರಸ್ವಾಮಿ ಹೆಚ್ ಡಿ; ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು HDKumaraswamy | @hd_Kumnalaswamy  @hd_Kumaraswany भारत सरकार GOVERNMENT OF INDIA ಲೋಕನಾಯಕರು, ಭಾರತರತ್ನ ` ಹಸಿರು ಕ್ರಾಂತಿಯ ಹರಿಕಾರರು ' ಶೀ ಜಯಪ್ರಕಾಶ್ ' ನಾರಾಯಣ್ ১০ ಜಯಂತಿಯ గొద నమనగలు ಕುಮಾರಸ್ವಾಮಿ ಹೆಚ್ ಡಿ; ಕೇಂದ್ರ ಸಚಿವರು ಉಕ್ಕು ಮತ್ತು ಭಾರೀ ಕೈಗಾರಿಕೆ ಭಾರತ ಸರ್ಕಾರ ಹಾಗೂ ಮಾಜಿ ಮುಖ್ಯಮಂತ್ರಿಗಳು HDKumaraswamy | @hd_Kumnalaswamy  @hd_Kumaraswany - ShareChat

More like this