ShareChat
click to see wallet page
ಸಮಯ ಒಳ್ಳೆಯದೇ ಆಗಲಿ ಇಲ್ಲ ಕೆಟ್ಟದ್ದೇ ಆಗಲಿ, ಒಂದು ಪಾಠವನ್ನು ಕಲಿಸಿ ಕಳಿಸುತ್ತೆ. ಹಾಗೇ, ಒಳ್ಳೆಯ ಸಮಯದಲ್ಲಿ ಎಲ್ಲರೂ ನಮ್ಮವರಾದರೆ, ಕೆಟ್ಟ ಸಮಯದಲ್ಲಿ ನಮ್ಮವರೇ ಬೇರೆಯವರಾಗಿ ಬದಲಾಗಿ ಬಿಡುತ್ತಾರೆ.. ಶುಭ ಮುಂಜಾನೆ.... ☕#🙏ನಮಸ್ಕಾರ #🌅Good Morning🍵
🙏ನಮಸ್ಕಾರ - ShareChat
00:47

More like this