ShareChat
click to see wallet page
ಸೋಲು ಬರುವುದು ಕುಗ್ಗಿಸುವುದಕ್ಕಲ್ಲಾ.. ಬಡಿದೆಬ್ಬಿಸಲು.. ನಿನ್ನೊಳಗೆ ಏನೋ ಶಕ್ತಿ ಇದೆ.. ಬಿಡಬೇಡ ಎನ್ನಲು..ಹಿಡಿದ ಕೆಲಸ ಬಿಡಬೇಡ.👍👍👍 ಇವತ್ತು ಸೋಲು ನಾಳೆ ಗೆಲುವಿನ ಪಟ್ಟ ಖಂಡಿತ😊😊#💓ಲವ್ ಸ್ಟೇಟಸ್ #💓 ಪ್ರೀತಿ
💓ಲವ್ ಸ್ಟೇಟಸ್ - ಮನುಷ್ಯರು ಒಂಟಿತನದಿಂದ ಮುಕ್ತರಾಗುವುದಕ್ಕೆ  ಪ್ರೀತಿಸುತ್ತಾರೆ . ಆದರೆ , ಪ್ರೀತಿ ಮನುಷ್ಯರ ಒಂಟಿತನವ ಜೀವನ ಪೂರ ಇರುವಂತೆ ಖಾಯಂ ಮಾಡುತ್ತದೆ ಮನುಷ್ಯರು ಒಂಟಿತನದಿಂದ ಮುಕ್ತರಾಗುವುದಕ್ಕೆ  ಪ್ರೀತಿಸುತ್ತಾರೆ . ಆದರೆ , ಪ್ರೀತಿ ಮನುಷ್ಯರ ಒಂಟಿತನವ ಜೀವನ ಪೂರ ಇರುವಂತೆ ಖಾಯಂ ಮಾಡುತ್ತದೆ - ShareChat

More like this