ಯಾವ ದಿನಾಂಕದಂದು ಅಥವಾ ಯಾವ ತಾರೀಕಿನಂದು ಜನಿಸಿದವರು ಹನುಮಂತನ ಯಾವ ಮಂತ್ರವನ್ನು ಪಠಿಸಬೇಕು.?
#HanumanMantra #Hanuman #DateOfBirth #🔱 ಭಕ್ತಿ ಲೋಕ

ಯಾವ ದಿನಾಂಕದಂದು ಜನಿಸಿದವರು ಹನುಮಂತನ ಯಾವ ಮಂತ್ರ ಪಠಿಸಬೇಕು.!
ಹನುಮಂತನನ್ನು ನಾವು ನಮ್ಮ ಜನ್ಮ ಸಂಖ್ಯೆಗೆ ಅಥವಾ ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಪೂಜಿಸುವುದರ ಜೊತೆಗೆ ಆತನ ಮಂತ್ರಗಳನ್ನು ಕೂಡ ಪಠಿಸುವುದು ಒಳ್ಳೆಯದು. ಯಾವ ದಿನಾಂಕದಂದು ಅಥವಾ ಯಾವ ತಾರೀಕಿನಂದು ಜನಿಸಿದವರು ಹನುಮಂತನ ಯಾವ ಮಂತ್ರವನ್ನು ಪಠಿಸಬೇಕು.? ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಹನುಮಾನ್ ಮಂತ್ರ ಪಠಿಸುವುದರ ಪ್ರಯೋಜನಗಳೇನು.?
