ಧಾರ್ಮಿಕ ನಂಬಿಕೆಯ ಪ್ರಕಾರ, ಗರ್ಭಿಣಿಯರು ಹುಣ್ಣಿಮೆಯ ದಿನ ಏನು ಮಾಡಬೇಕು.? ಹುಣ್ಣಿಮೆಯ ಬೆಳಕಿಗೂ ಗರ್ಭಿಣಿಯರಿಗೂ ಇರುವ ಸಂಬಂಧವೇನು.?
#Purnima #Purnima2026 #🔱 ಭಕ್ತಿ ಲೋಕ

ಹುಣ್ಣಿಮೆ ದಿನ ಚಂದ್ರನ ಬೆಳಕಿನಲ್ಲೇಕೆ ಗರ್ಭಿಣಿ ಮಹಿಳೆಯರಿರಬೇಕು.?
ಹಿಂದೂ ಧರ್ಮದಲ್ಲಿ ಹಾಗೂ ಶಾಸ್ತ್ರದಲ್ಲಿ ಗರ್ಭಿಣಿಯರಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳನ್ನು ಹೇಳಲಾಗಿದೆ. ಅವುಗಳನ್ನು ಗರ್ಭಿಣಿ ಮಹಿಳೆಯರು ಪಾಲಿಸುವುದರಿಂದ ಮಗು ಮತ್ತು ತಾಯಿ ದೈವಿಕ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಧಾರ್ಮಿಕ ನಂಬಿಕೆಯ ಪ್ರಕಾರ, ಗರ್ಭಿಣಿಯರು ಹುಣ್ಣಿಮೆಯ ದಿನ ಏನು ಮಾಡಬೇಕು.? ಹುಣ್ಣಿಮೆಯ ಬೆಳಕಿಗೂ ಗರ್ಭಿಣಿಯರಿಗೂ ಇರುವ ಸಂಬಂಧವೇನು.?
