ಶನಿವಾರ ಈ 5 ಹನುಮಾನ್ ಮಂತ್ರ ಪಠಿಸಿದರೆ ಬೇಡಿದೆಲ್ಲಾ ಈಡೇರುತ್ತೆ.!
ಮಂಗಳವಾರದ ದಿನದಂದು ಆಗಿರಬಹುದು ಅಥವಾ ಶನಿವಾರದ ದಿನದಂದು ಆಗಿರಬಹುದು ನಾವು ಈ ಆಂಜನೇಯ ಸ್ವಾಮಿಯ ಮಂತ್ರಗಳನ್ನು ನಿಯಮಿತವಾಗಿ ಪಠಿಸುವ ಮೂಲಕ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಶನಿವಾರದ ದಿನದಂದು ನಾವು ಯಾವೆಲ್ಲಾ ಹನುಮಾನ್ ಮಂತ್ರಗಳನ್ನು ಪಠಿಸಬೇಕು.? ಶನಿವಾರ ಆಂಜನೇಯ ಸ್ವಾಮಿ ಮಂತ್ರಗಳನ್ನು ಪಠಿಸುವುದು ಹೇಗೆ.?