ShareChat
click to see wallet page
#😍 ನನ್ನ ಸ್ಟೇಟಸ್ #💓 ಪ್ರೀತಿ #quotes
😍 ನನ್ನ ಸ್ಟೇಟಸ್ - ನಿನ್ನಮಡಿಲಲ್ಲಿ ಹಾಯಾಗಿನಿದ್ರಿಸಲೇ ಈ ನಾನೊಮ್ಮೆ ಈ ವೀಣೆಯಂತೆ  ನನ್ನೆದೆಯ ಪ್ರೇಮತಂತಿಯ ಮೀಟಿಬಿಡು ನೀನೊಮ್ಮೆ ಸಪ್ತಸ್ವರದ ಮಧುರ ನಾದ ನಿನ್ನ ಮನಸೂಳಗೆ ಒಲವಿನ ಅಲೆಗಳನ್ನೆಬ್ಬಿಸುವಂತೆ , ನಿನಗೂ ತುಸು ಒಲವಾಗಲಿ ನನ್ನಮೇಲೆ  ಯುಗಳ ಗೀತೆಯ ಶೃತಿತಪ್ಪದಂತೆ. ನಿನ್ನಮಡಿಲಲ್ಲಿ ಹಾಯಾಗಿನಿದ್ರಿಸಲೇ ಈ ನಾನೊಮ್ಮೆ ಈ ವೀಣೆಯಂತೆ  ನನ್ನೆದೆಯ ಪ್ರೇಮತಂತಿಯ ಮೀಟಿಬಿಡು ನೀನೊಮ್ಮೆ ಸಪ್ತಸ್ವರದ ಮಧುರ ನಾದ ನಿನ್ನ ಮನಸೂಳಗೆ ಒಲವಿನ ಅಲೆಗಳನ್ನೆಬ್ಬಿಸುವಂತೆ , ನಿನಗೂ ತುಸು ಒಲವಾಗಲಿ ನನ್ನಮೇಲೆ  ಯುಗಳ ಗೀತೆಯ ಶೃತಿತಪ್ಪದಂತೆ. - ShareChat

More like this