ShareChat
click to see wallet page
#ಯುದ್ಧ ನೀತಿ.
ಯುದ್ಧ ನೀತಿ. - ಛಿದ್ರಗೊಂಡ ಗಾಝಾ ಭೂಮಿಯಲ್ಲಿ ಮಾನವೀಯತೆಯ; ಪಾಠವನ್ನು ಜಗತ್ತಿಗೆ ಭೋಧಿಸುತ್ತಿರುವ ಈ ಪುಟ್ಚ  ಸಹನೆಯ ಮಗುವಿನ ಸಂದೇಶಕ್ಕೆ ಜಗತ್ತೀ ನಿಬ್ಬೆರಗಾಗುತ್ತಿದೆ ತಾನೂ ಹಸಿದಿದ್ದು ಮಾಧ್ಯಮದವರನ್ನೂ ಹಿಸಿದಿರಬೇಕೆಂದು ಭಾವಿಸಿ " ಹಂಚಿ ತಿನ್ನುವ ಗಾಝಾದ ಮಣ್ಣಿನ ಗುಣವನ್ನು ಜಗತ್ತಿಗೆ  ತಿಳಿಸಿದ ಮುಗ್ದ ಮಗು ! ಇಸ್ರೇಲಿನ ಈ ಭಯೋತ್ಪಾದನೆಯನ್ಮು ಖಂಡಿಸಲು ಅದರ ವಿರುಧ್ದ . ಹೋರಾಡಲು ,ದಮನಿತರ ಪರ ನಿಲ್ಲಲು ಸಾಧ್ಯವಾಗದ  ಸರ್ವಾದಿಕಾರಿಗಳು ,ಭಂಡವಾಳಶಾಹಿಗಳು ಆಡಳಿತರೂಡ ನಾಗರೀಕರಿಂದ ಆಯ್ಕೆಯಾದ ಸರಕಾರಗಳು ಮತ್ತು ಜಾಗತಿಕ ಮಾನವ ಹಕ್ಕುಗಳ ' ಹೋರಾಟಗಾರರೆಂದು ಸ್ವಯಂ   ಕರೆಸಿಕೊಳ್ಳುವವರಿಗೆ ದಿಕ್ಕಾಂ ooe PRESS ಗಾಜಾದ ಪುಟ್ಟ ಹುಡುಗಿಯ ಈ ಫೋಟೋ ವೈರಲ್ ಆಗುತ್ತಿದೆ. ಇದು ಪತ್ರಕರ್ತನೊಬ್ಬನಿಗೆ ತನ್ನಂತೆಯೇ ಹಸಿದಿದ್ದಾನೆಂದು ಭಾವಿಸಿ ಅವಳು ಫಿಯೋದ್ ನೀಡುತ್ತಿರುವುದನ್ನು ತೋರಿಸುತ್ತದೆ. ಛಿದ್ರಗೊಂಡ ಗಾಝಾ ಭೂಮಿಯಲ್ಲಿ ಮಾನವೀಯತೆಯ; ಪಾಠವನ್ನು ಜಗತ್ತಿಗೆ ಭೋಧಿಸುತ್ತಿರುವ ಈ ಪುಟ್ಚ  ಸಹನೆಯ ಮಗುವಿನ ಸಂದೇಶಕ್ಕೆ ಜಗತ್ತೀ ನಿಬ್ಬೆರಗಾಗುತ್ತಿದೆ ತಾನೂ ಹಸಿದಿದ್ದು ಮಾಧ್ಯಮದವರನ್ನೂ ಹಿಸಿದಿರಬೇಕೆಂದು ಭಾವಿಸಿ " ಹಂಚಿ ತಿನ್ನುವ ಗಾಝಾದ ಮಣ್ಣಿನ ಗುಣವನ್ನು ಜಗತ್ತಿಗೆ  ತಿಳಿಸಿದ ಮುಗ್ದ ಮಗು ! ಇಸ್ರೇಲಿನ ಈ ಭಯೋತ್ಪಾದನೆಯನ್ಮು ಖಂಡಿಸಲು ಅದರ ವಿರುಧ್ದ . ಹೋರಾಡಲು ,ದಮನಿತರ ಪರ ನಿಲ್ಲಲು ಸಾಧ್ಯವಾಗದ  ಸರ್ವಾದಿಕಾರಿಗಳು ,ಭಂಡವಾಳಶಾಹಿಗಳು ಆಡಳಿತರೂಡ ನಾಗರೀಕರಿಂದ ಆಯ್ಕೆಯಾದ ಸರಕಾರಗಳು ಮತ್ತು ಜಾಗತಿಕ ಮಾನವ ಹಕ್ಕುಗಳ ' ಹೋರಾಟಗಾರರೆಂದು ಸ್ವಯಂ   ಕರೆಸಿಕೊಳ್ಳುವವರಿಗೆ ದಿಕ್ಕಾಂ ooe PRESS ಗಾಜಾದ ಪುಟ್ಟ ಹುಡುಗಿಯ ಈ ಫೋಟೋ ವೈರಲ್ ಆಗುತ್ತಿದೆ. ಇದು ಪತ್ರಕರ್ತನೊಬ್ಬನಿಗೆ ತನ್ನಂತೆಯೇ ಹಸಿದಿದ್ದಾನೆಂದು ಭಾವಿಸಿ ಅವಳು ಫಿಯೋದ್ ನೀಡುತ್ತಿರುವುದನ್ನು ತೋರಿಸುತ್ತದೆ. - ShareChat

More like this