ಭೌತಶಾಸ್ತ್ರದ ನಿಯಮಗಳಿಗೆ ಸವಾಲನ್ನು ಹಾಕಿದ 7 ಅದ್ಭುತಗಳು ಯಾವುವು ಗೊತ್ತೇ.? ಇದರಲ್ಲಿ ಹಿಂದೂ ದೇವರು, ದೇವತೆಗಳ ಪಾತ್ರವೇನು.?
#HinduGod #HinduGodAndGoddess #Hinduism #🔱 ಭಕ್ತಿ ಲೋಕ

ಭೌತಶಾಸ್ತ್ರಕ್ಕೆ ಸವಾಲನ್ನೊಡ್ಡಿದ ಹಿಂದೂ ದೇವರ 7 ಅದ್ಭುತಗಳಿವು.!
ಪ್ರಕೃತಿಗೆ ಸವಾಲನ್ನು ನೀಡಿದ ಘಟನೆಗಳು ತುಂಬಾನೇ ವಿರಳ ಎನ್ನಬಹುದು. ಪ್ರಕೃತಿ ಶಕ್ತಿ, ದೈವಿಕತೆಯ ಮೂಲ. ಇಲ್ಲಿ ಹೇಳಲಾದ ಹಿಂದೂ ದೇವರು ಮತ್ತು ದೇವತೆಗಳು ಪ್ರಕೃತಿಗೆ ಸವಾಲನ್ನು ನೀಡುವ ಮೂಲಕ ತಮ್ಮ ಶಕ್ತಿಯೇನೆಂಬುದನ್ನು ಬ್ರಹ್ಮಾಂಡಕ್ಕೆ ವಿವರಿಸಿದ್ದಾರೆ. ಭೌತಶಾಸ್ತ್ರದ ನಿಯಮಗಳಿಗೆ ಸವಾಲನ್ನು ಹಾಕಿದ 7 ಅದ್ಭುತಗಳು ಯಾವುವು ಗೊತ್ತೇ.? ಇದರಲ್ಲಿ ಹಿಂದೂ ದೇವರು, ದೇವತೆಗಳ ಪಾತ್ರವೇನು.?
