ShareChat
click to see wallet page
#ಯಡಿಯೂರು🙏 ಸಿದ್ದಲಿಂಗೇಶ್ವರ #ಶ್ರೀ ಯಡಿಯೂರು ಸಿದ್ದಲಿಂಗೇಶ್ವರ #🙏ಭಕ್ತಿ ಸ್ಟೇಟಸ್ #🔱 ಭಕ್ತಿ ಲೋಕ #ಕನ್ನಡದಲ್ಲಿ ಚಂದದ ಸಾಲುಗಳು👌
ಯಡಿಯೂರು🙏 ಸಿದ್ದಲಿಂಗೇಶ್ವರ - ಓಂ ಶ್ರೀಗುರುಬಸವಲಿಂಗಾಯ ನಮಃ ಅಂಗಕ್ಕೆ ಆಚಾರವೆ ಆಶ್ರಯ ಆಚಾರಕ್ಕೆ ಪ್ರಾಣವೆ ಆಶ್ರಯ ಆಶ್ರಯ, ಜ್ಞಾನಕ್ಕೆ ಲಿಂಗವೆ ಆಶ್ರಯ   ಪ್ರಾಣಕ್ಕೆ  ಜ್ಞಾನವೆ ಲಿಂಗಕ್ಕೆ ಜಂಗಮವೆ ಆಶ್ರಯ ಇಂತೀ ಪಂಚಲಕ್ಷಣ " ಪರಿಪೂರ್ಣವಾಗಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ' " ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ . ಎಡೆಯೂರು ತೋಂಟದ ಸಿದ್ದಲಿಂಗೇಶ್ವರರು ` ಓಂ ಶ್ರೀಗುರುಬಸವಲಿಂಗಾಯ ನಮಃ ಅಂಗಕ್ಕೆ ಆಚಾರವೆ ಆಶ್ರಯ ಆಚಾರಕ್ಕೆ ಪ್ರಾಣವೆ ಆಶ್ರಯ ಆಶ್ರಯ, ಜ್ಞಾನಕ್ಕೆ ಲಿಂಗವೆ ಆಶ್ರಯ   ಪ್ರಾಣಕ್ಕೆ  ಜ್ಞಾನವೆ ಲಿಂಗಕ್ಕೆ ಜಂಗಮವೆ ಆಶ್ರಯ ಇಂತೀ ಪಂಚಲಕ್ಷಣ " ಪರಿಪೂರ್ಣವಾಗಿರಬಲ್ಲಡೆ ಸದ್ಭಕ್ತನೆಂಬೆನಯ್ಯಾ' " ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ . ಎಡೆಯೂರು ತೋಂಟದ ಸಿದ್ದಲಿಂಗೇಶ್ವರರು ` - ShareChat

More like this