#😍 ನನ್ನ ಸ್ಟೇಟಸ್ NGO ದರ್ಪಣ್ ನೋಂದಣಿ ಮಾಡಿದರೆ ಸರ್ಕಾರದ ಅನುದಾನ ಹಾಗೂ ಯೋಜನೆಗಳಿಗೆ ಅಧಿಕೃತವಾಗಿ ಅರ್ಜಿ ಹಾಕುವ ಅವಕಾಶ ದೊರೆಯುವುದು—ಇದು ಅದರ ಮುಖ್ಯ ಲಾಭ.
NGO ದರ್ಪಣ್‌ನಲ್ಲಿ ನೋಂದಣಿ ಇಲ್ಲದೆ, ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿಗೆ NGO ಗಳು ಅರ್ಜಿ ಹಾಕಲು ಸಾಧ್ಯವಿಲ್ಲ. ನೋಂದಣಿ ಮಾಡಿದ ನಂತರ ಯುನೀಕ್ NGO-Darpan ID ನೀಡಲಾಗುತ್ತದೆ. ಇದೇ ID ಆಧಾರವಾಗಿ ಯೋಜನೆ/ಅನುದಾನಕ್ಕೆ ಅರ್ಜಿ ಸಲ್ಲಿಸಬಹುದು.
00:30
