ಗೌರ್ನಮೆಂಟ್ ಜಾಬ್‌ನಲ್ಲಿರುವ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್ಸ್!
ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಮಹಿಳಾ ವಿಶ್ವಕಪ್ 2025 ಟೂರ್ನಿಯಲ್ಲಿ ಸತತ ಎರಡು ಗೆಲುವು ಸಾಧಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಆದರೆ, ಭಾರತ ಸರ್ಕಾರದಿಂದ ಸರ್ಕಾರಿ ಉದ್ಯೋಗ ಪಡೆದ ಕೆಲವು ಮಹಿಳಾ ಕ್ರಿಕೆಟಿಗರಿದ್ದಾರೆ. ಯಾರು ಅವರು ಎನ್ನುವುದನ್ನು ನೋಡೋಣ ಬನ್ನಿ.