ShareChat
click to see wallet page
#📚 ಬೈಬಲ್✝️
📚 ಬೈಬಲ್✝️ - ಲಕ್ವಟರ 25,2025  ಭಾದಾರಣ ರಾಲ 29ನೇವಾರ್ ಆನಿವಾರ್ ರೋಮನರಿಗೆ 82111 eठ 13: 1 9 ಸಂತರುಗಳಾದರಿಸಿನಮತ್ತುಕಿಸಿನಿಯನ್ ರತ್ಸಾಳಗಳು ಎರಡನೇ ಶತಮಾನದಲ್ಲಿ ಬದುಕಿದ್ದ ಇವರಿಬ್ಬರು ಸಹೋದರರಾಗಿದ್ದರು: ರೋಮ್ನಿಂದ ಫ್ರಾನ್ಸ್ ದೇಶಕ್ಕೆ ಶುಭಸಂದೇಶ ಸಾರಲು ಹೋದರು. ಸಂತ ಪೌಲರ ಹಾದಿಯನ್ನು ತದ್ರೂಪಿಯಾಗಿ ಪಾಲಿಸಿ, ಹಗಲಿನಲ್ಲಿಯೇಸುವಿನ ಶುಭಸಂದೇಶವನ್ನು ರಾತ್ರಿಯಲ್ಲಿ ಚಮ್ಮಾರ ಕೆಲಸಗಳನ್ನು ಮಾಡುತ್ತಿದ್ದರು. ತಮ್ಮ ಜೀವನವನ್ನು ' ಸಾರುತ್ತಾ ಭಕ್ತಿಹಾಗೂ ದಾನ ಧರ್ಮಗಳಲ್ಲಿ ಕಳಿಯುತ್ತಿದ್ದರು. ಇವರ ದಾನ; ಧರ್ಮನಿಷ್ಠೆಮತ್ತು ಭೌತಿಕ ವಸ್ತುಗಳ ತಿರಸ್ಕಾರವು ಸ್ಥಳೀಯರ ಮೇಲೆ ಪ್ರಭಾವ ಬೀರಿ ಮತ್ತು ಇವರ' ಅದಷ್ಟೋ; ಆದರ್ಶ ಜೀವನದಿಂದ ಪ್ರೇರಿತರಾಗಿ ಮಂದಿ ಕ್ರಿಸ್ತರನ್ನು ಹಿಂಬಾಲಿಸಿದರು . ಸಾರುವುದನ್ನು ಸಹಿಸದ ಕೆಲವು ' ಆದರ ಇವರ ಜೀವನ ಹಾಗೂ ಶುಭಸಂದೇಶ ಮ್ಯಾಕ್ಸಿಮಸ್ಗೆ ದೂರು ನೀಡಿದರು. ಹೀಗೆ ಅರಸ ಅವರನ್ನು ' జనెరు అరగ ಚಿತ್ರಹಿಂಸೆಗೆ ಒಳಪಡಿಸಿದರು. ಅವರನ್ನು ನೀರಿನಲ್ಲಿ ಮುಳುಗಿಸಿ ಮತ್ತು ಬೆಂಕಿಯಲ್ಲಿ ಬೇಯಿಸಿ ಸಾಯಿಸಲು ಪ್ರಯತ್ನಿಸಿದರು. ಆದರೆ ಎಲ್ಲಾಹಾದಿಗಳು ವಿಫಲವಾದವು ಇವರನ್ನು 286 ರಲ್ಲಿರೋಮ್ ನಲ್ಲಿ ಚಿತ್ರಹಿಂಸೆಗೆ ' ಹೀಗಾಗಿ ಕೊನೆಯದಾಗಿ ಒಳಪಡಿಸಿ ಶಿರಚ್ಛೇದನ ಮಾಡಿ ಕೊಲ್ಲಲಾಯಿತು. ಈ ರೀತಿ ಇವರು ' ರಕ್ತಸಾಕ್ಷಿಗಳಾಗಿದ್ದಾರೆ. ಇವರು ತಮ್ಮ ಬ್ರಹ್ಮಚರ್ಯ; ಸರಳತೆ ಹಾಗೂ ತ್ಯಾಗಮಯ ' ಜೀವನಕ್ಕೆ ಸಾಕ್ಷಿಯಾಗಿದ್ದಾರೆ: ಸಂತರುಗಳಾದ ಕ್ರಿಸ್ಪಿನ ಮತ್ತು ಕ್ಿಸ್ಿನಿಯನ್ರವರೇ ನಮಗಾಗಿ ಪ್ರಾರ್ಥಿಸಿರಿ , ಲಕ್ವಟರ 25,2025  ಭಾದಾರಣ ರಾಲ 29ನೇವಾರ್ ಆನಿವಾರ್ ರೋಮನರಿಗೆ 82111 eठ 13: 1 9 ಸಂತರುಗಳಾದರಿಸಿನಮತ್ತುಕಿಸಿನಿಯನ್ ರತ್ಸಾಳಗಳು ಎರಡನೇ ಶತಮಾನದಲ್ಲಿ ಬದುಕಿದ್ದ ಇವರಿಬ್ಬರು ಸಹೋದರರಾಗಿದ್ದರು: ರೋಮ್ನಿಂದ ಫ್ರಾನ್ಸ್ ದೇಶಕ್ಕೆ ಶುಭಸಂದೇಶ ಸಾರಲು ಹೋದರು. ಸಂತ ಪೌಲರ ಹಾದಿಯನ್ನು ತದ್ರೂಪಿಯಾಗಿ ಪಾಲಿಸಿ, ಹಗಲಿನಲ್ಲಿಯೇಸುವಿನ ಶುಭಸಂದೇಶವನ್ನು ರಾತ್ರಿಯಲ್ಲಿ ಚಮ್ಮಾರ ಕೆಲಸಗಳನ್ನು ಮಾಡುತ್ತಿದ್ದರು. ತಮ್ಮ ಜೀವನವನ್ನು ' ಸಾರುತ್ತಾ ಭಕ್ತಿಹಾಗೂ ದಾನ ಧರ್ಮಗಳಲ್ಲಿ ಕಳಿಯುತ್ತಿದ್ದರು. ಇವರ ದಾನ; ಧರ್ಮನಿಷ್ಠೆಮತ್ತು ಭೌತಿಕ ವಸ್ತುಗಳ ತಿರಸ್ಕಾರವು ಸ್ಥಳೀಯರ ಮೇಲೆ ಪ್ರಭಾವ ಬೀರಿ ಮತ್ತು ಇವರ' ಅದಷ್ಟೋ; ಆದರ್ಶ ಜೀವನದಿಂದ ಪ್ರೇರಿತರಾಗಿ ಮಂದಿ ಕ್ರಿಸ್ತರನ್ನು ಹಿಂಬಾಲಿಸಿದರು . ಸಾರುವುದನ್ನು ಸಹಿಸದ ಕೆಲವು ' ಆದರ ಇವರ ಜೀವನ ಹಾಗೂ ಶುಭಸಂದೇಶ ಮ್ಯಾಕ್ಸಿಮಸ್ಗೆ ದೂರು ನೀಡಿದರು. ಹೀಗೆ ಅರಸ ಅವರನ್ನು ' జనెరు అరగ ಚಿತ್ರಹಿಂಸೆಗೆ ಒಳಪಡಿಸಿದರು. ಅವರನ್ನು ನೀರಿನಲ್ಲಿ ಮುಳುಗಿಸಿ ಮತ್ತು ಬೆಂಕಿಯಲ್ಲಿ ಬೇಯಿಸಿ ಸಾಯಿಸಲು ಪ್ರಯತ್ನಿಸಿದರು. ಆದರೆ ಎಲ್ಲಾಹಾದಿಗಳು ವಿಫಲವಾದವು ಇವರನ್ನು 286 ರಲ್ಲಿರೋಮ್ ನಲ್ಲಿ ಚಿತ್ರಹಿಂಸೆಗೆ ' ಹೀಗಾಗಿ ಕೊನೆಯದಾಗಿ ಒಳಪಡಿಸಿ ಶಿರಚ್ಛೇದನ ಮಾಡಿ ಕೊಲ್ಲಲಾಯಿತು. ಈ ರೀತಿ ಇವರು ' ರಕ್ತಸಾಕ್ಷಿಗಳಾಗಿದ್ದಾರೆ. ಇವರು ತಮ್ಮ ಬ್ರಹ್ಮಚರ್ಯ; ಸರಳತೆ ಹಾಗೂ ತ್ಯಾಗಮಯ ' ಜೀವನಕ್ಕೆ ಸಾಕ್ಷಿಯಾಗಿದ್ದಾರೆ: ಸಂತರುಗಳಾದ ಕ್ರಿಸ್ಪಿನ ಮತ್ತು ಕ್ಿಸ್ಿನಿಯನ್ರವರೇ ನಮಗಾಗಿ ಪ್ರಾರ್ಥಿಸಿರಿ , - ShareChat

More like this