ದೇವರನ್ನು ಬೇಡಿಕೊಳ್ಳುವುದರಿಂದ ನಿಜವಾಗಿಯೂ ನಮ್ಮ ಕಷ್ಟಗಳು ಕರುಗುತ್ತವೆಯೇ.?
#PrayingGod #GodGrace #GodBlessings #🔱 ಭಕ್ತಿ ಲೋಕ

ದೇವರನ್ನು ಬೇಡಿಕೊಂಡರೆ ನಿಜವಾಗಿಯೂ ಕಷ್ಟಗಳು ಕರುಗುತ್ತದೆಯೇ.?
ದೇವರನ್ನು ಪ್ರಾರ್ಥಿಸುವುದು, ಬೇಡಿಕೊಳ್ಳುವುದು ನಮ್ಮ ಜೀವನದಲ್ಲಿನ ದೈನಂದಿನ ರೂಢಿಯಾಗಿದೆ. ಅದರಲ್ಲೂ ನಾವು ಕಷ್ಟಗಳು ಬಂದಾಗ ಮೊದಲು ನಾವು ದೇವರನ್ನು ಬೇಡಿಕೊಳ್ಳುತ್ತೇವೆ. ಇಲ್ಲಿ ನಾವು ಯೋಚಿಸಬೇಕಾದ ಮುಖ್ಯ ವಿಚಾರವೇನೆಂದರೆ, ದೇವರನ್ನು ಬೇಡಿಕೊಳ್ಳುವುದರಿಂದ ನಿಜವಾಗಿಯೂ ನಮ್ಮ ಕಷ್ಟಗಳು ಕರುಗುತ್ತವೆಯೇ.? ದೇವರು ನಮ್ಮ ಸಮಸ್ಯೆಗಳನ್ನು ಖಂಡಿತವಾಗಿಯೂ ದೂರಾಗಿಸುತ್ತಾನೆಯೇ.?
