ShareChat
click to see wallet page
#💕ಎರಡು ಹೃದಯಗಳು #quotes #😍 ನನ್ನ ಸ್ಟೇಟಸ್
💕ಎರಡು ಹೃದಯಗಳು - ದೂರವಿದ್ದರೇನಂತೆ నావిబ్బయం ನಿನ್ನಅಸ್ತಿತ್ವದ ನಗು ಇನ್ನು ನನ್ನೊಳಗೆ ಇದೆ , ತುಟಿಯತನಕ ಬರಲು ಸೋತಿರಬಹುದು ಈಸಮಯಕ್ಕೆ, ಕೂಡಿಟ್ಟು ` ಕಾಯುತಿರುವೆ ಎದೆ ಗೂಡಲ್ಲಿ ಬಚ್ಚಿಟ್ಟು: ನೀ ಬರುವ ದಾರಿಯುದ್ದಕ್ಕೂ ಒಲವ ಹಣತೆಗಳ ಹಚ್ಚಿಟ್ಟು . ದೂರವಿದ್ದರೇನಂತೆ నావిబ్బయం ನಿನ್ನಅಸ್ತಿತ್ವದ ನಗು ಇನ್ನು ನನ್ನೊಳಗೆ ಇದೆ , ತುಟಿಯತನಕ ಬರಲು ಸೋತಿರಬಹುದು ಈಸಮಯಕ್ಕೆ, ಕೂಡಿಟ್ಟು ` ಕಾಯುತಿರುವೆ ಎದೆ ಗೂಡಲ್ಲಿ ಬಚ್ಚಿಟ್ಟು: ನೀ ಬರುವ ದಾರಿಯುದ್ದಕ್ಕೂ ಒಲವ ಹಣತೆಗಳ ಹಚ್ಚಿಟ್ಟು . - ShareChat

More like this